ಕರಾಟೆ: ನಂದಿ ಇಂಟರ್ ನ್ಯಾಷನಲ್ ಶಾಲೆಗೆ ಪ್ರಶಸ್ತಿ
ಬಳ್ಳಾರಿ: ದಾವಣಗೆರೆ ಜಿಲ್ಲೆಯಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಳ್ಳಾರಿ ನಂದಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ಕಟಾ, ಕುಮಿತೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕುಮಿತೆ 25 ಕೆ.ಜಿ. ವಿಭಾಗದಲ್ಲಿ ಶಶಾಂತ್ ಪ್ರಥಮ, 20 ಕೆ.ಜಿ. ವಿಭಾಗದಲ್ಲಿ ವಿಶಾಲ್ ಶರ್ಮ, 45 ಕೆ.ಜಿ. ವಿಭಾಗದಲ್ಲಿ ಸಜಿಲ್ ಸತ್ಯಾನ್, 50 ಕೆ.ಜಿ. ವಿಭಾಗದಲ್ಲಿ ಮಹದೇವ್‌ಸಿಂಗ್, 55 ಕೆ.ಜಿ. ವಿಭಾಗದಲ್ಲಿ ಬಂಡ್ರಿ ಬಾಲಾಜಿ ಪ್ರಥಮ, 26 ಕೆ.ಜಿ. ವಿಭಾಗದಲ್ಲಿ ಎಂ.ಡಿ. ಮುತಾಸಿಬ್, 30 ಕೆ.ಜಿ. ವಿಭಾಗದಲ್ಲಿ ಡಿ.ಎ. ಜಸ್ವಂತ್, 40 ಕೆ.ಜಿ. ವಿಭಾಗದಲ್ಲಿ ಮಹಾವೀರ್ ಸಿಂಗ್ ದ್ವಿತೀಯ ಸ್ಥಾನ, 28 ಕೆ.ಜಿ. ವಿಭಾಗದಲ್ಲಿ ಭರತ್ ಚೌಧರಿ, 35 ಕೆ.ಜಿ. ವಿಭಾಗದಲ್ಲಿ ಕೆ. ಹರೀಶ್‌ಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ. ಕಟಾ ವಿಭಾಗದಲ್ಲಿ 12 ವರ್ಷದ ಎ. ಅಖಿಲ್ ಪ್ರಥಮ, ಆರ್. ಮನೋಹರ್ ದ್ವಿತೀಯ, 9 ವರ್ಷದ ಬಿ. ಸುಹಾಸ್, 10 ವರ್ಷದ ಬಿ. ರಾಹುಲ್, 11 ವರ್ಷದ ಎಂ. ಶಶಾಂಕ್ ತೃತೀಯ ಸ್ಥಾನ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

