ಗಾರ್ಲಿಕ್ ಬ್ರೆಡ್

ರುಚಿಕರವಾದ ಹಾಗೂ ಬಾಯಿ ನೀರೂರಿಸುವ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ...
ಗಾರ್ಲಿಕ್ ಬ್ರೆಡ್
ಗಾರ್ಲಿಕ್ ಬ್ರೆಡ್
ಬೇಕಾಗುವ ಪದಾರ್ಥಗಳು
  • ಬೆಣ್ಣೆ - 2 ಚಮಚ
  • ಬ್ರೆಡ್ ಪೀಸ್ ಗಳು - 5-6
  • ಉಪ್ಪು - ರುಚಿಗೆ ತಕ್ಕಷ್ಟು
  • ಓರೆಗಾನೊ - ಅರ್ಧ ಚಮಚ
  • ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
  • ಕರಿ ಮೆಣಸಿನ ಪುಡಿ - ಅರ್ಧ ಚಮಚ
  • ಚಿಲ್ಲಿ ಫ್ಲೇಕ್ಸ್ - ಸ್ವಲ್ಪ
ಮಾಡುವ ವಿಧಾನ...
  • ಬ್ರೆಡ್ ಪೀಸ್ ಗಳನ್ನು ಆರ್ಧಕ್ಕೆ ಕತ್ತರಿಸಿಕೊಳ್ಳಬೇಕು. 
  • ಬೆಣ್ಣೆಯನ್ನು ಬಿಸಿ ಮಾಡಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಇದನ್ನು ಬ್ರೆಡ್ ಗಳ ಮೇಲೆ ಹಾಕಬೇಕು. ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿಯಾದ ನಂತರ ಬ್ರೆಡ್ ಗಳ ಎರಡೂ ಬದಿಯಲ್ಲು ಕೆಂಪಗೆ ಸುಡಬೇಕು. 
  • ನಂತರ ಕೆಂಪಗಾದ ಬ್ರೆಡ್ ಗಳ ಮೇಲೆ ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿದರೆ ರುಚಿಕರವಾದ ಗಾರ್ಲಿಕ್ ಬ್ರೆಡ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com