ಹುಣಸೆ ತೊಕ್ಕು

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಹುಣಸೆ ತೊಕ್ಕು ಮಾಡುವ ವಿಧಾನ...
ಹುಣಸೆ ತೊಕ್ಕು
ಹುಣಸೆ ತೊಕ್ಕು
ಬೇಕಾಗುವ ಪದಾರ್ಥಗಳು...
  • ಹುಣಸೆಕಾಯಿ -ಸ್ವಲ್ಪ
  • ಹಸಿ ಮೆಣಸಿನ ಕಾಯಿ - 4-5
  • ಅರಿಶಿಣ ಪುಡಿ- ಸ್ವಲ್ಪ
  • ಇಂಗು - ಚಿಟಿಕೆ
  • ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
  • ಹುಣಸೆಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. 
  • ನಂತರ ಇದಕ್ಕೆ ಹಸಿಮೆಣಸಿನ ಕಾಯಿ, ಅರಿಶಿಣ, ಇಂಗು, ರುಚಿಗೆ ತಕ್ಕಷ್ಟು ಉಪ್ಪಿ ಸೇರಿ ಚೆನ್ನಾಗಿ ರುಬ್ಬಿಕೊಂಡರೆ ರುಚಿಕವಾದ ಹುಣಸೆ ತೊಕ್ಕು ಸವಿಯಲು ಸಿದ್ಧ. 
  • ಅಗತ್ಯವೆನಿಸಿದರೆ ಸಾಸಿವೆ, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಕೊಟ್ಟರೆ ಇನ್ನೂ ರುಚಿಕರವಾಗಿರುತ್ತದೆ.
  • ಅನ್ನ, ರೊಟ್ಟಿಗಳಿಗೆ ಶೀಘ್ರವಾಗಿ ತಯಾರಿ ಮಾಡಿಕೊಳ್ಳಬಹುದಾದ ಚಟ್ನಿ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com