ಅಕ್ಕಿ ಪಾಯಸ

ರುಚಿಕರವಾದ ಅಕ್ಕಿ ಪಾಯಸ ಮಾಡುವ ವಿಧಾನ...

Published: 18th May 2021 02:14 PM  |   Last Updated: 18th May 2021 02:18 PM   |  A+A-


rice kheer

ಅಕ್ಕಿ ಪಾಯಸ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಅಕ್ಕಿ - 1 ಬಟ್ಟಲು
 • ತೆಂಗಿನ ಹಾಲು - 1 ಬಟ್ಟಲು
 • ತೆಳುವಾದ ತೆಂಗಿನ ಹಾಲು - 2 ಬಟ್ಟಲು
 • ಗೋಡಂಬಿ, ದ್ರಾಕ್ಷಿ - ಸ್ವಲ್ಪ
 • ಎಲಕ್ಕಿ ಪುಡಿ- ಸ್ವಲ್ಪ
 • ಬೆಲ್ಲ-  1 ಬಟ್ಟಲು
 • ತುಪ್ಪ- ಸ್ವಲ್ಪ
 • ಕೇಸರಿ ದಳ- ಸ್ವಲ್ಪ

ಮಾಡುವ ವಿಧಾನ...

 • ತೆಳುವಾದ ತೆಂಗಿನ ಹಾಲಿನಲ್ಲಿ ಅಕ್ಕಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
 • ಬೆಂದ ಅನ್ನಕ್ಕೆ ಬೆಲ್ಲವನ್ನು ಸೇರಿ, ಗಟ್ಟಿಯಾದ ತೆಂಗಿನ ಹಾಲು ಸೇರಿಸಿ 5 ನಿಮಿಷ ಕುದಿಯಲು ಬಿಡಿ.
 • ನಂತರ ಪ್ಯಾನ್ ಒಂದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ. 
 • ನಂತರ ಕುಡಿಯುತ್ತಿರುವ ಅನ್ನಕ್ಕೆ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿ, ಕೇಸರಿ ದಳವನ್ನು ಹಾಕಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ.

Stay up to date on all the latest ಆಹಾರ-ವಿಹಾರ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp