ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಲವು ಆಯಕಟ್ಟಿನ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಆಂತರಿಕ ಭದ್ರತೆ ವಿಭಾಗದ ಡಿಜಿಪಿ ನೀಲಮಣಿ ಎನ್.ರಾಜು ಸೇರಿದಂತೆ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೀಲಮಣಿ ಎನ್. ರಾಜು (ಡಿಜಿಪಿ, ಗೃಹ ರಕ್ಷಕ ದಳ),
ಎಂ.ಎನ್. ರೆಡ್ಡಿ (ಡಿಜಿಪಿ, ಗುಪ್ತಚರ),
ಡಾ. ರಾಜ್‌ವೀರ್ ಪ್ರತಾಪ್ ಶರ್ಮ (ಎಡಿಜಿಪಿ, ಬೆಂಗಳೂರು ಮೆಟ್ರೊಪಾಲಿಟನ್ ಕಾರ್ಯಪಡೆ),
ಪ್ರಶಾಂತ್‌ಕುಮಾರ್ ಠಾಕೂರ್ (ಎಡಿಜಿಪಿ, ಅರಣ್ಯ ಕೋಶ), ಬಿ.
ದಯಾನಂದ (ಐಜಿಪಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ),
ಎನ್. ಚೈತ್ರಾ (ಎಸ್‌ಪಿ, ರೈಲ್ವೆ),
ಡಾ. ರಾಮನಿವಾಸ್ ಸೆಪಟ್ (ಡಿಸಿಪಿ, ಅಪರಾಧ, ಬೆಂಗಳೂರು ನಗರ),