ಸೋಮವಾರದ ಕಾರ್ಯಸೂಚಿ ಪಟ್ಟಿಯಂತೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಉತ್ತರಿಸಬೇಕಾದ ಸಚಿವರ ಪಟ್ಟಿಯಲ್ಲಿ ರಮೇಶ್‌ಕುಮಾರ್, ಆಂಜನೇಯ, ಯು.ಟಿ.ಖಾದರ್, ಉಮಾಶ್ರಿ, ಡಾ.ಶರಣಪ್ರಕಾಶ್ ಪಾಟೀಲ್, ಎಂ.ಆರ್.ಸೀತಾರಾಂ, ಪ್ರಿಯಾಂಕ್ ಖರ್ಗೆ ಇವರೇ ಮೊದಲಾದವರ ಹೆಸರುಗಳಿದ್ದವು. ಆದರೆ, ಸದನ ಆರಂಭವಾದಾಗ ಆಂಜನೇಯ, ಸೀತಾರಾಂ, ಖಾದರ್ ಮಾತ್ರ ಇದ್ದರು.