ಕೋ ಎಡ್ ಶಾಲಾ ವಿಭಾಗದಲ್ಲಿ ದ ವ್ಯಾಲಿ ಸ್ಕೂಲ್ ಎರಡನೇ ಸ್ಥಾನದಲ್ಲಿ, ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆ ಮೂರನೇ ಸ್ಥಾನ ಮತ್ತು ಇನ್ವೆಂಚರ್ ಅಕಾಡೆಮಿ 9ನೇ ಸ್ಥಾನ ಗಳಿಸಿದೆ. ಬಾಲಕರ ಶಾಲೆ ವಿಭಾಗದಲ್ಲಿ ಬಿಶಪ್ ಕಾಟನ್ ಬಾಯ್ಸ್ ಶಾಲೆಗೆ 6ನೇ ಸ್ಥಾನ ಮತ್ತು ಸೈಂಟ್ ಜೋಸೆಫ್ ಬಾಯ್ಸ್ ಶಾಲೆ 7ನೇ ಸ್ಥಾನ ಹೊಂದಿದೆ.