"ಚಾರ್ಜಿಂಗ್ ಸ್ಟೇಷನ್ ಗಾಗಿ ಸುಂಕವನ್ನು ವಿಧಿಸಲು ನಾವು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ ಸಿ) ಒಂದು ಪ್ರಸ್ತಾಪವನ್ನು ಕಳುಹಿಸಿದ್ದೇವೆ. ಸಾರ್ವಜನಿಕರು ಈ ಸೌಕರ್ಯಗಳನ್ನು ಬಳಸಿಕೊಳ್ಳಬಹುದು" ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಹೇಳಿದ್ದಾರೆ. ಬೆಸ್ಕಾಂ ನ 49 ಉಪ ವಿಭಾಗಗಳಲ್ಲಿ ಸವಿ ಕಿರಣ ಯೋಜನೆ ಬುಧವಾರದಿಂದ ಪ್ರಾರಂಭಗೊಂಡಿದೆ.