ಉಪನಗರ ರೈಲು ಯೋಜನೆ ಪ್ರಾರಂಭಕ್ಕೆ ರೈಲ್ವೆ ನಿಗಮದಲ್ಲಿನ ಖಾಸಗಿ ಮಾಲೀಕತ್ವ ಕೈ ಬಿಡಿ- ಅಧಿಕಾರಿಗಳು

ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ  ರೂಪಿಸಿದ ನಂತರ  ಉಪನಗರ ರೈಲು ಯೋಜನೆಗಾಗಿ  ವಿಶೇಷ ಉದ್ದೇಶಿತ  ವಾಹನವನ್ನು  ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ   ರೈಲ್ವೆ  ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಯಲ್ಲಿ ಖಾಸಗಿಯವರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜೂನ್ 2000ದಂದು ರಾಜ್ಯಸರ್ಕಾರ ಐ-ಡೆಕ್ ಸ್ಥಾಪಿಸಿದೆ. ಮೂಲಸೌಕರ್ಯ ಅಭಿವೃದ್ದಿ ಹಣಕಾಸು  ಕಂಪನಿ ಹಾಗೂ ಹೆಚ್ ಡಿಎಫ್ ಸಿ ಇದರ ಪಾಲುದಾರರಾಗಿದ್ದಾರೆ.
ಉಪನಗರ ಯೋಜನೆಗಾಗಿ ಎಸ್ ಪಿವಿ ಅಗತ್ಯವಾಗಿದೆ. ಇದರ ಸ್ಥಾಪನೆಗಾಗಿ ಕೆ- ಆರ್ ಐಡಿಇಯಲ್ಲಿನ ವಿಧಿಯನ್ನು ಮರು ವಿನ್ಯಾಸಗೊಳಿಸಬೇಕಾದಂತಹ ಅಗತ್ಯವಿದೆ ಎಂದು ಮತ್ತೊಬ್ಬ  ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com