ಇನ್ನು ಸಾಹಿತಿ ಕೆ.ಪುಟ್ಟಸ್ವಾಮಿ ಮಹಾಪಯಣ ಕೃತಿಯ ಕುರಿತು ಮಾತನಾಡಿ, ಶಾಲಾ ಪಠ್ಯಪುಸ್ತಕಗಳಲ್ಲಿ ಹುಯೆನ್ ತ್ಸಾಂಗ್ ಕುರಿತು ಪಾಠವಿದ್ದರೂ ಇಷ್ಟು ವಿಸ್ತೃತ ಮಾಹಿತಿ ಇರಲಿಲ್ಲ ಆ ಕೊರತೆಯನ್ನು ಈ ಕೃತಿ ನೀಗಿಸಿದೆ ಎಂದರು. ಭಾರತದ ಬಹುತೇಕ ಚರಿತ್ರೆ ಇಂತಹ ವಿದೇಶಿ ಪ್ರವಾಸಿಗರಿಂದಲೇ ದಾಖಲಾಗಿದೆ ಎಂದೂ ಅವರು ಹೇಳಿದರು.