ರಾಜ್ಯದ ನೂತನ ಮುಖ್ಯಚುನಾವಣಾಧಿಕಾರಿ ಬಿ.ಬಸವರಾಜು ಅಧಿಕಾರ ಸ್ವೀಕಾರ

ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ಬಿ.ಬಸವರಾಜು ಅಧಿಕಾರ ಸ್ವೀಕರಿಸಿದರು.
ರಾಜ್ಯದ ನೂತನ ಮುಖ್ಯಚುನಾವಣಾಧಿಕಾರಿ ಬಿ.ಬಸವರಾಜು ಅಧಿಕಾರ ಸ್ವೀಕಾರ
ರಾಜ್ಯದ ನೂತನ ಮುಖ್ಯಚುನಾವಣಾಧಿಕಾರಿ ಬಿ.ಬಸವರಾಜು ಅಧಿಕಾರ ಸ್ವೀಕಾರ
Updated on
ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ಬಿ.ಬಸವರಾಜು ಅಧಿಕಾರ ಸ್ವೀಕರಿಸಿದರು. 
ಬಿ. ಬಸವರಾಜು ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಮುಂದಿನ ಐದು ವರ್ಷಗಳ ಕಾಲ ಇವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಬಸವರಾಜು ಅವರು ಶನಿವಾರವಷ್ಟೇ ಸಾರಿಗೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com