ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಜಮೀರ್ ಅಹ್ಮದ್ ಕುದುರೆ ಸವಾರಿ!

ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ.
ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಜಮೀರ್ ಅಹ್ಮದ್ ಕುದುರೆ ಸವಾರಿ!
ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಜಮೀರ್ ಅಹ್ಮದ್ ಕುದುರೆ ಸವಾರಿ!
Updated on: 

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ.

ಶುಕ್ರವಾರ ಮತಕ್ಷೇತ್ರ ಚಾಮರಾಜಪೇಟೆಯ ಟಿಪ್ಪುನಗರದಲ್ಲಿ ಕೆ.ಆರ್.ಮಾರುಕಟ್ಟೆ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಟಿಪ್ಪುವಿನಂತೆ ಪೇಟ, ಕೈಯಲ್ಲಿ ಖಡ್ಗ ಹಿಡಿದು ಅಶ್ವಾರೋಹಿಯಾಗಿ ಆಗಮಿಸಿ, ಎಲ್ಲರನ್ನು ಅಚ್ಚರಿಗೊಳಿಸಿದರು.

ಟಿಪ್ಪು ವೇಷಧಾರಿಯಾದ ಜಮೀರ್ ಅಹ್ಮದ್ ಕಾರ್ಯಕ್ರಮದಲ್ಲಿ ತಮ್ಮ ಸಮುದಾಯದ 40 ಜನರಿಗೆ ತಲಾ 10 ಸಾವಿರ ರೂ. ಉಡುಗೊರೆ ನೀಡಿ ರಾಜಗಾಂಭೀರ್ಯ ಮೆರೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com