ದುಷ್ಕರ್ಮಿಗಳಿಂದ 8 ವರ್ಷದ ಬಾಲಕನ ಅಪಹರಣ, 17 ಕೋಟಿ ರೂ. ಬೇಡಿಕೆ!

 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ದಕ್ಷಿಣ ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅನುಭವ್ ಅಪಹರಣವಾದ ಬಾಲಕ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮಂಗಳೂರು: 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ ಇಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅನುಭವ್ ಅಪಹರಣವಾದ ಬಾಲಕ. 

ಉಜಿರೆ ರಥಬೀದಿ ನಿವಾಸಿ ಬಿಜೋಯ್ ಮತ್ತು ಸರಿಯಾ ಎಂಬುವವರ ಪುತ್ರ ಅನುಭವ್ ಗುರುವಾರ ಸಂಜೆ 6.30 ರ ಸುಮಾರಿಗೆ ಅಪಹರಣವಾಗಿದ್ದಾನೆ. 

ಬಾಲಕ ಅನುಭವ್ ಮಾಜಿ ಸೈನಿಕರಾಗಿದ್ದ ತನ್ನ ತಾತ ಶಿವ ಎಂಬುವರೊಂದಿಗೆ ಆಟ ವಾಡುತ್ತಿದ್ದಾಗ ಅಪಹರಣವಾಗಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com