ಖಾತೆ ವರ್ಗಾವಣೆ, ದಂಡ ಮೊತ್ತ ಹೆಚ್ಚಿಸಿದ ಬಿಡಿಎ: ಅಕ್ಟೋಬರ್ 6 ರಿಂದ ಪೂರ್ವಾನ್ವಯವಾಗುವಂತೆ ಆದೇಶ ಜಾರಿ

ಹೆಚ್ಚುವರಿ ಧನ ಸಂಗ್ರಹಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಖಾತಾ ವರ್ಗಾವಣೆ ದರ, ಫ್ಲಾಟ್ ಮತ್ತು ಸೈಟ್ ಗಳ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದು ದಂಡದ ಮೊತ್ತವನ್ನು ಸಹ ಶೇಕಡಾ 50ರಿಂದ 100ಕ್ಕೆ ಹೆಚ್ಚಳ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಹೆಚ್ಚುವರಿ ಧನ ಸಂಗ್ರಹಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಖಾತಾ ವರ್ಗಾವಣೆ ದರ, ಫ್ಲಾಟ್ ಮತ್ತು ಸೈಟ್ ಗಳ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದು ದಂಡದ ಮೊತ್ತವನ್ನು ಸಹ ಶೇಕಡಾ 50ರಿಂದ 100ಕ್ಕೆ ಹೆಚ್ಚಳ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಪರಿಷ್ಕೃತ ದರ ಅಕ್ಟೋಬರ್ 6ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಮುಂದಿನ ವರ್ಷ ಮಾರ್ಚ್ ನಿಂದ ಆಸ್ತಿ ತೆರಿಗೆ ಸಹ ಹೆಚ್ಚಾಗಲಿದೆ. ಆಸ್ತಿ ತೆರಿಗೆ ದರವನ್ನು ಬಿಬಿಎಂಪಿ ನಿಗದಿಪಡಿಸಲಿದೆ.

ಪರಿಷ್ಕೃತ ದರದ ಬಗ್ಗೆ ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ ನಿನ್ನೆ ಸಹಿ ಹಾಕಿದ್ದಾರೆ. ಈ ದರ ಇನ್ನು 5 ವರ್ಷಗಳಿಗೆ ಅನ್ವಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com