Bengaluru Cantonment station: ಎರಡು ಪ್ಲಾಟ್‌ಫಾರ್ಮ್‌ 92 ದಿನ ಬಂದ್; 44 ರೈಲುಗಳ ನಿಲುಗಡೆ ರದ್ದು!

ಪ್ಲಾಟ್‌ಫಾರ್ಮ್ 2 ಮತ್ತು 3 ಕಾರ್ಯನಿರ್ವಹಣೆಯಿಲ್ಲದಿರುವುದರಿಂದ ಕೆಳಗಿನ 44 ರೈಲುಗಳ ನಿಲುಗಡೆಯನ್ನು 92 ದಿನ ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ (SR) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣ
ಕಂಟೋನ್ಮೆಂಟ್ ರೈಲು ನಿಲ್ದಾಣ
Updated on

ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ (BNC) ರೈಲು ನಿಲ್ದಾಣದಲ್ಲಿ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದರಿಂದ ನಿಲ್ದಾಣದಲ್ಲಿ ಭಾಗಶಃ ಕಾರ್ಯಾಚರಣೆ ಮಾತ್ರ ಇರುತ್ತದೆ.

ಪ್ಲಾಟ್‌ಫಾರ್ಮ್ 2 ಮತ್ತು 3 ಕಾರ್ಯನಿರ್ವಹಣೆಯಿಲ್ಲದಿರುವುದರಿಂದ ಕೆಳಗಿನ 44 ರೈಲುಗಳ ನಿಲುಗಡೆಯನ್ನು 92 ದಿನ ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ (SR) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

1. ರೈಲು ಸಂಖ್ಯೆ 22135 ಮೈಸೂರು - ರೇಣಿಗುಂಟಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜೋಲಾರ್‌ಪೇಟೆ, ಸೆಪ್ಟೆಂಬರ್ 20, 27, ಅಕ್ಟೋಬರ್ 04, 11, 18, 25, ನವೆಂಬರ್ 01, 08, 15, 22,29, ಡಿಸೆಂಬರ್ 6,13 ರಂದು ಮೈಸೂರಿನಿಂದ 11 ಗಂಟೆಗೆ ಹೊರಡಲಿದೆ.

2. ರೈಲು ಸಂಖ್ಯೆ 12028 ಕೆಎಸ್ಆರ್ ಬೆಂಗಳೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಶತಾಬ್ದಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ 06.00 ಗಂಟೆಗೆ ಕೆಎಸ್‌ಆರ್ ನಿಂದ ಹೊರಡುತ್ತದೆ (ಮಂಗಳವಾರ ಹೊರತುಪಡಿಸಿ)

3. ರೈಲು ಸಂಖ್ಯೆ. 12677 KSR ಬೆಂಗಳೂರು - ಎರ್ನಾಕುಲಂ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ KSR ಬೆಂಗಳೂರಿನಿಂದ 06.10 ಗಂಟೆಗೆ ಹೊರಡುತ್ತದೆ

4. ರೈಲು ಸಂಖ್ಯೆ 12608 ಕೆಆರ್ ಬೆಂಗಳೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಲಾಲ್‌ಬಾಗ್ ಎಕ್ಸ್‌ಪ್ರೆಸ್ , ಕೆಎಸ್‌ಆರ್ 06.20 ಗಂಟೆಗೆ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಹೊರಡುತ್ತದೆ

5. ರೈಲು ಸಂಖ್ಯೆ 16586 ಮುರ್ಡೇಶ್ವರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ 14.10 ಗಂಟೆಗೆ ಮುರ್ಡೇಶ್ವರದಿಂದ ಹೊರಡುತ್ತದೆ.

6. ರೈಲು ಸಂಖ್ಯೆ 12610 ಮೈಸೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿ. 20 ರವರೆಗೆ 5.00 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ.

7. ರೈಲು ಸಂಖ್ಯೆ. 06551 KSR ಬೆಂಗಳೂರು - ಜೋಲಾರ್‌ಪೇಟೆ MEMU ಪ್ಯಾಸೆಂಜರ್ ಸ್ಪೆಷಲ್ ರೈಲು ಸೆ. 20 ರಿಂದ ಡಿ.20ರವರೆಗೆ 08.45 ಗಂಟೆಗೆ KSR ನಿಂದ ನಿರ್ಗಮಿಸುತ್ತದೆ.

8. ರೈಲು ಸಂಖ್ಯೆ. 12578 ಮೈಸೂರು - ದರ್ಭಾಂಗ ಬಾಗ್ಮತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೆ. 20, 27 ಅ. 04, 11, 18, 25, 20, ನವೆಂಬರ್ 1,8,15,22,29 ಮತ್ತು ಡಿಸೆಂಬರ್ 6,13,20 ರಂದು ಮೈಸೂರಿನಿಂದ 10-30ಕ್ಕೆ ಹೊರಡಲಿದೆ.

9. ರೈಲು ಸಂಖ್ಯೆ 22626 ಕೆಎಸ್ಆರ್ ಬೆಂಗಳೂರು - ಡಾ .ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ KSR ನಿಂದ 1-30ಕ್ಕೆ ಹೊರಡಲಿದೆ.

10. ರೈಲು ಸಂಖ್ಯೆ 12640 SMVT ಬೆಂಗಳೂರು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ SMVTಯಿಂದ 3-10ಕ್ಕೆ ನಿಗರ್ಮಿಸಲಿದೆ.

11. ರೈಲು ಸಂಖ್ಯೆ. 11014 ಕೊಯಮತ್ತೂರು - ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿಸೆಂಬರ್ 20ರವರೆಗೆ 8.50 ಗಂಟೆಗೆ ಕೊಯಮತ್ತೂರಿನಿಂದ ಹೊರಡುತ್ತದೆ.

12. ರೈಲು ಸಂಖ್ಯೆ 16315 ಮೈಸೂರು - ಕೊಚುವೇಲಿ ಎಕ್ಸ್‌ಪ್ರೆಸ್ ಸೆ. 20ರಿಂದ ಡಿಸೆಂಬರ್ 20ರವರೆಗೆ ಮೈಸೂರಿನಿಂದ 12.45ಕ್ಕೆ ಹೊರಡುತ್ತದೆ.

13. ರೈಲು ಸಂಖ್ಯೆ 16520 KSR ಬೆಂಗಳೂರು ಜೋಲಾರ್‌ಪೇಟೆ MEMU ಎಕ್ಸ್‌ಪ್ರೆಸ್ ಸೆ. 20ರಿಂದ ಡಿ. 20ರವರೆಗೆ KSR ನಿಂದ 17.30 ಗಂಟೆಗೆ ಹೊರಡುತ್ತದೆ

14. ರೈಲು ನಂ.16232 ಮೈಸೂರು - ಮೈಲಾಡುತುರೈ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ 16.15 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ

15. ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು - ಕನ್ನಿಯಾಕುಮಾರಿ ಐಲ್ಯಾಂಡ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಕೆಎಸ್‌ಆರ್ ಬೆಂಗಳೂರಿನಿಂದ 20.10ಕ್ಕೆ ನಿರ್ಗಮಿಸಲಿದೆ.

16. ರೈಲು ಸಂಖ್ಯೆ 16219 ಚಾಮರಾಜನಗರ - ತಿರುಪತಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20, 2024 ರವರೆಗೆ ಚಾಮರಾಜನಗರದಿಂದ 15.30 ಕ್ಕೆ ಹೊರಡುತ್ತದೆ.

ನಿಲುಗಡೆ ರದ್ದುಗೊಂಡ ರೈಲುಗಳು
ನಿಲುಗಡೆ ರದ್ದುಗೊಂಡ ರೈಲುಗಳು

17. ರೈಲು ನಂ.16236 ಮೈಸೂರು - ಟುಟಿಕೋರಿನ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿಸೆಂಬರ್ 20 ರವರೆಗೆ 18.20ಕ್ಕೆ ಮೈಸೂರಿನಿಂದ ಹೊರಡುತ್ತದೆ

18. ರೈಲು ಸಂಖ್ಯೆ. 11013 ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು ಎಕ್ಸ್‌ಪ್ರೆಸ್ ಸೆ. 19ರಿಂದ ಡಿಸೆಂಬರ್ 19ರವರೆಗೆ 22.35 ಗಂಟೆಗೆ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ಹೊರಡುತ್ತದೆ

19. ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಮೇಲ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಕೆಎಸ್‌ಆರ್ ನಿಂದ 22.40ಕ್ಕೆ ನಿರ್ಗಮಿಸಲಿದೆ

20. ರೈಲು ಸಂಖ್ಯೆ 22681 ಮೈಸೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಚೆನ್ನೈ ಎಕ್ಸ್‌ಪ್ರೆಸ್ ಸೆ. 25. ಅ. 02, 09, 16, 23, 30 , ನವೆಂಬರ್ 6,13,20,27, ಡಿಸೆಂಬರ್ 4,11,18ರಂದು ಮೈಸೂರಿನಿಂದ 22.15ಕ್ಕೆ ಹೊರಡುತ್ತದೆ.

21. ರೈಲು ಸಂಖ್ಯೆ. 12692 ಸಾಯಿ ಪಿ ನಿಲಯಂ - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೀಕ್ಲಿ ಎಕ್ಸ್‌ಪ್ರೆಸ್ ಸಾಯಿ ಪಿ ನಿಲಯಂನಿಂದ ಸೆ. 21, 28 ಅ., 05, 12, 19, 26, ನವೆಂಬರ್ 02, 09, 16, 23, ನವೆಂಬರ್ 07, 14 ರಂದು ಹೊರಡುತ್ತದೆ.

22. ರೈಲು ಸಂಖ್ಯೆ.16022 ಮೈಸೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್ ಸೆ.19 ರಿಂದ ಡಿಸೆಂಬರ್ 19ರವರೆಗೆ 21.00 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ

23. ರೈಲು ಸಂಖ್ಯೆ 16021 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಕಾವೇರಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 21.15 ಗಂಟೆಗೆ ಹೊರಡುತ್ತದೆ.

24. ರೈಲು ಸಂಖ್ಯೆ 16220 ತಿರುಪತಿ ಚಾಮರಾಜನಗರ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19 ರವರೆಗೆ ತಿರುಪತಿಯಿಂದ 21.55ಕ್ಕೆ ಹೊರಡುತ್ತದೆ

25. ರೈಲು ಸಂಖ್ಯೆ 12657 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 22.50 ಗಂಟೆಗೆ ಹೊರಡುತ್ತದೆ

ಕಂಟೋನ್ಮೆಂಟ್ ರೈಲು ನಿಲ್ದಾಣ
ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಏರ್ ಕಾನ್‌ಕೋರ್ಸ್, ಅಂಡರ್ ಗ್ರೌಂಡ್ ಪಾರ್ಕಿಂಗ್ ನಿರ್ಮಾಣ

26. ರೈಲು ಸಂಖ್ಯೆ.22682 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಸಾಪ್ತಾಹಿಕ ಚೆನ್ನೈ ಎಕ್ಸ್‌ಪ್ರೆಸ್ ಸೆ.19, 26 ಅಕ್ಟೋಬರ್, 03, 10, 17, 24, 31 ನವೆಂಬರ್ 07, 14, 28 ಡಿಸೆಂಬರ್ 5,12, 19 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 23.30 ಗಂಟೆಗೆ ನಿರ್ಗಮಿಸುತ್ತದೆ.

27. ರೈಲು ಸಂಖ್ಯೆ. 12691 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಸಾಯಿ ಪಿ ನಿಲಯಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆ. 20, 27, ಅಕ್ಟೋಬರ್ 04, 11, 18, 25, ನವೆಂಬ್ 01, 08 ಮತ್ತು 15,. 22,29 ಮತ್ತು ಡಿಸೆಂಬರ್ 6,13ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 23.30 ಗಂಟೆಗೆ ಹೊರಡುತ್ತದೆ.

28. ರೈಲು ಸಂಖ್ಯೆ. 16231 ಮೈಲಾಡುತುರೈ - ಮೈಸೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್‌19 ರಿಂದ ಡಿ.19ರವರೆಗೆ 17.55 ಗಂಟೆಗೆ ಮೈಲಾಡುತುರೈಯಿಂದ ಹೊರಡುತ್ತದೆ

29. ರೈಲು ಸಂಖ್ಯೆ 16525 ಕನ್ಯಾಕುಮಾರಿ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 19ನೇ ಸೆಪ್ಟೆಂಬರ್‌ನಿಂದ 19ನೇ ಡಿಸೆಂಬರ್, 2024ರವರೆಗೆ 10.10 ಗಂಟೆಗೆ ಕನ್ಯಾಕುಮಾರಿಯಿಂದ ಹೊರಡುತ್ತದೆ

31. ರೈಲು ಸಂಖ್ಯೆ. 16519 ಜೋಲಾರ್‌ಪೇಟೆ ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಜೋಲಾರ್‌ಪೇಟೆಯಿಂದ 04.30 ಗಂಟೆಗೆ ಹೊರಡುತ್ತದೆ.

32. ರೈಲು ಸಂಖ್ಯೆ 16316 ಕೊಚುವೇಲಿ ಮೈಸೂರು ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ ಎಕ್ಸ್‌ಪ್ರೆಸ್ ಕೊಚುವೇಲಿಯಿಂದ 18.30 ಗಂಟೆಗೆ ಹೊರಡುತ್ತದೆ.

33. ರೈಲು ಸಂಖ್ಯೆ 22625 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 7.25 ಗಂಟೆಗೆ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20, 2024 ರವರೆಗೆ ಹೊರಡುತ್ತದೆ.

34. ರೈಲು ಸಂಖ್ಯೆ. 12639. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಕೆಎಸ್‌ಆರ್ ಬೆಂಗಳೂರು ಬೃಂದಾವನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 7.40 ಗಂಟೆಗೆ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20, 2024 ರವರೆಗೆ ಹೊರಡುತ್ತದೆ

35. ರೈಲು ಸಂಖ್ಯೆ. 11014 ಕೊಯಮತ್ತೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಕೊಯಮತ್ತೂರಿನಿಂದ 20ನೇ ಸೆಪ್ಟೆಂಬರ್‌ನಿಂದ 20ನೇ ಡಿಸೆಂಬರ್, 2024 ರವರೆಗೆ 8.50 ಗಂಟೆಗೆ ಹೊರಡುತ್ತದೆ

36. ರೈಲು ಸಂಖ್ಯೆ. 12577 ದರ್ಭಾಂಗಾ - ಮೈಸೂರು ಬಾಗಮತಿ ರೈಲು ಸೆಪ್ಟೆಂಬರ್ 24, ಅಕ್ಟೋಬರ್ 01ನೇ, 08ನೇ, 15ನೇ, 22ನೇ, 29, ನವೆಂಬರ್ 5,12,19,26 ಮತ್ತು ಡಿಸೆಂಬರ್ 03,10,17ರವರೆಗೆ ದರ್ಭಾಂಗದಿಂದ 15-45ಕ್ಕೆ ಹೊರಡಲಿದೆ.

37. ರೈಲು ಸಂಖ್ಯೆ. 06552 ಜೋಲಾರ್‌ಪೇಟೆ- ಕೆಎಸ್‌ಆರ್ ಬೆಂಗಳೂರು ಮೆಮು ಪ್ಯಾಸೆಂಜರ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಜೋಲಾರ್‌ಪೇಟೆಯಿಂದ 14.00 ಗಂಟೆಗೆ ಹೊರಡುತ್ತದೆ

38. ರೈಲು ಸಂಖ್ಯೆ. 12678 ಎರ್ನಾಕುಲಂ ಕೆಎಸ್‌ಆರ್ ಬೆಂಗಳೂರು ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಎರ್ನಾಕುಲಂನಿಂದ 09.10 ಗಂಟೆಗೆ ಹೊರಡುತ್ತದೆ

39. ರೈಲು ಸಂಖ್ಯೆ. 12609 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ 2024 ರ 13.35 ಗಂಟೆಗೆ ಹೊರಡುತ್ತದೆ

40. ರೈಲು ಸಂಖ್ಯೆ 16585 SMVT ಬೆಂಗಳೂರು ಮುರ್ಡೇಶ್ವರ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ SMVT 20.15 ಗಂಟೆಗೆ ಹೊರಡುತ್ತದೆ

41. ರೈಲು ಸಂಖ್ಯೆ. 11013 ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ 19 ಡಿಸೆಂಬರ್ ವರೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ 22.35 ಕ್ಕೆ ಹೊರಡಲಿದೆ.

42. ರೈಲು ಸಂಖ್ಯೆ 12607 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್‌ಆರ್ ಬೆಂಗಳೂರು ಲಾಲ್‌ಬಾಗ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 15.30 ಗಂಟೆಗೆ ಹೊರಡಲಿದೆ.

43. ರೈಲು ಸಂಖ್ಯೆ.12027 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 17.25 ಗಂಟೆಗೆ ಹೊರಡುತ್ತದೆ (ಮಂಗಳವಾರ ಹೊರತುಪಡಿಸಿ)

44. ರೈಲು ಸಂಖ್ಯೆ. 22136 ರೇಣಿಗುಂಟಾ ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೆ.21, 28 ಅಕ್ಟೋಬರ್ 05, 12, 19, 26 ನವೆಂಬರ್ 2, 9, 16,23 ,30 ಮತ್ತು ಡಿಸೆಂಬರ್ 7,14 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 17.25 ಗಂಟೆಗೆ ಹೊರಡುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com