ಕಾಲು ಮುರಿತಕ್ಕೊಳಗಾಗಿ 6 ವಾರ ರೆಸ್ಟ್ ನಲ್ಲಿರುವ ಶಾಸಕ ಪ್ರದೀಪ್ ಈಶ್ವರ್

ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಫೋಟೋವನ್ನು ಸ್ವತಃ ಶಾಸಕರೇ ಹಂಚಿಕೊಂಡಿದ್ದಾರೆ.
MLA Pradeep Eshwar
ಶಾಸಕ ಪ್ರದೀಪ್ ಈಶ್ವರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ
Updated on: 

ಕೆಲಸ ಕಾರ್ಯಗಳು ಮತ್ತು ತಮ್ಮ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾಲು ಮುರಿತಕ್ಕೊಳಗಾಗಿದ್ದಾರೆ.

ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಫೋಟೋವನ್ನು ಸ್ವತಃ ಶಾಸಕರೇ ಹಂಚಿಕೊಂಡಿದ್ದಾರೆ.

MLA Pradeep Eshwar
20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ; SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ

ಆದರೂ ಅವರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿಲ್ಲವಂತೆ. ಕೆಲಸ ಆಗಲೇಬೇಕು ಎಂದಾದಾಗ ಅದನ್ನು ಸಾಧಿಸಲು ದಾರಿಯೊಂದನ್ನು ಕಂಡುಕೊಳ್ಳಲೇಬೇಕು ಎಂದು ತರಗತಿಯೊಳಗೇ ಒಂದು ಹಾಸಿಗೆಯ ವ್ಯವಸ್ಥೆ ಮಾಡಿಕೊಂಡು ಅಲ್ಲಿಂದಲೇ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಂದುವರಿಸುತ್ತಾ ಪಾಠ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ.

ಕಾಲಿಗೆ ಪೆಟ್ಟಾದರೂ ಕೆಲಸ ಮಾಡಬೇಕೆನ್ನುವ ನನ್ನ ಉತ್ಸಾಹ ಕುಗ್ಗಿಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್ ಈಶ್ವರ್.

MLA Pradeep Eshwar
'ಪರದೀಪ-ಪರಕಾಶ' ಇಬ್ಬರೂ ಹುಚ್ಚರು; ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆ ಡಿಕೆಶಿ ಟಿಕೆಟ್ ಕೊಡಲ್ಲ; ಪ್ರತಾಪ್ ಸಿಂಹ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X