'ವಿಶ್ವರೂಪಂ' ಬಿಡುಗಡೆ ಬಗ್ಗೆ ಮಂಗಳವಾರ ನಿರ್ಧಾರ
ದೆಹಲಿ: ಜನವರಿ 26ರಂದು ವಿಶೇಷ ಸ್ಕ್ರೀನಿಂಗ್ನಲ್ಲಿ ಕಮಲ್ ಹಾಸನ್ ರ ವಿಶ್ವರೂಪಂ ಚಿತ್ರ ವೀಕ್ಷಿಸಿದ ನ್ಯಾಯಮೂರ್ತಿ ಕೆ. ವೆಂಕಟ್ರಾಮನ್ ಮತ್ತು ಇತರರು ಪ್ರಸ್ತುತ ಚಿತ್ರದ ಬಗ್ಗೆ ಜನವರಿ 29ರಂದು ನಿರ್ಧಾರ ಪ್ರಕಟಿಸಲಿದ್ದಾರೆ.
ತಮಿಳ್ನಾಡಿನಲ್ಲಿ ವಿಶ್ವರೂಪಂ ಬಿಡುಗಡೆ ಆಗಬೇಕೋ, ಬೇಡವೋ ಎಂಬುದು ಇವರ ನಿರ್ಧಾರ ಮೇಲೆ ಆಧಾರಿತವಾಗಿದೆ.
ಜನವರಿ 26ರಂದು 1.15ಕ್ಕೆ ವಿಶ್ವರೂಪಂನ ವಿಶೇಷ ಸ್ಕ್ರೀನಿಂಗ್ ನಡೆದಿದ್ದು, ಈ ಚಿತ್ರವನ್ನು ನ್ಯಾಯಮೂರ್ತಿ ಕೆ. ವೆಂಕಟ್ರಾಮನ್, ತಮಿಳ್ನಾಡು ಅಡ್ವಕೇಟ್ ಜನರಲ್ ನವನೀದಕೃಷ್ಣನ್ ಮತ್ತು ಅಸಿಸ್ಟೆಂಟ್ ಅಡ್ವಕೇಟ್ ಜನರಲ್ ಅರವಿಂದ್ ಪಾಂಡ್ಯನ್ ಚಿತ್ರ ವೀಕ್ಷಿಸಿದ್ದರು.
ಖಾಸಗಿ ಸ್ಟುಡಿಯೋವೊಂದರಲ್ಲಿ ಆಯೋಜಿಸಿದ್ದ ಸ್ಕ್ರೀನಿಂಗ್ನಲ್ಲಿ ಕಮಲ್ ಹಾಸನ್ ರ ಸಹೋದರ ಚಂದ್ರ ಹಾಸನ್ ಮತ್ತು ನ್ಯಾಯವಾದಿ ಪಿ.ಎಸ್ ರಾಮನ್ ಕೂಡಾ ಚಿತ್ರ ವೀಕ್ಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

