ಕಿರು ಕದನ: 'ಕೈ'ಗೆ ಭರ್ಜರಿ ಗೆಲುವು

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿಯುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ.
ಇದುವರೆಗೆ ರಾಜ್ಯದ 4976 ವಾರ್ಡ್‌ಗಳ ಪೈಕಿ 4975 ವಾರ್ಡ್‌ಗಳ ಫಲಿತಾಂಶ ಲಭ್ಯವಾಗಿದ್ದು, ಕಾಂಗ್ರೆಸ್ 1918, ಬಿಜೆಪಿ ಹಾಗೂ ಜೆಡಿಎಸ್ ತಲಾ 899 ಸ್ಥಾನ ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ. ಇನ್ನು ಕೆಜೆಪಿ 272 ಹಾಗೂ ಬಿಎಸ್‌ಆರ್ ಕಾಂಗ್ರೆಸ್ 76, ಪಕ್ಷೇತರರಿಗೆ 768 ಮತ್ತು ಸಿಪಿಐಎಂ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ
| ಪಾಲಿಕೆ/ನಗರಸಭೆ | ಕಾಂಗ್ರೆಸ್ | ಬಿಜೆಪಿ | ಕೆಜೆಪಿ | ಜೆಡಿಎಸ್ | ಬಿಎಸ್‌ಆರ್ | ಇತರೆ |
| ದಾವಣಗೆರೆ/ಪಾಲಿಕೆ | 36 | 01 | 00 | 00 | 00 | 04 |
| ಮಂಗಳೂರು/ಪಾಲಿಕೆ | 35 | 20 | 00 | 02 | 00 | 03 |
| ಮೈಸೂರು/ಪಾಲಿಕೆ | 22 | 12 | 01 | 20 | 01 | 09 |
| ಬೆಳಗಾವಿ/ಪಾಲಿಕೆ | ಎಂಇಎಸ್-25 | ಕ.ಭಾ.ವೇ 18 | ಉ.ಭಾ.ವೇ-06 | 00 | 00 | 00 |
| ಬಳ್ಳಾರಿ/ಪಾಲಿಕೆ | 24 | 00 | 00 | 01 | 04 | 02 |
| ಗುಲ್ಬರ್ಗಾ/ಪಾಲಿಕೆ-55 | 23 | 07 | 07 | 10 | 00 | 08 |
| ಧಾರವಾಡ/ಪಾಲಿಕೆ-67 | 22 | 33 | 01 | 09 | 00 | 02 |
| ಬಿಜಾಪುರ/ನಗರಸಭೆ-35 | 09 | 08 | 01 | 05 | 00 | 01 |
| ಚಾಮರಾಜನಗರ/ನಗರಸಭೆ | 08 | 04 | 06 | 01 | 02 | 10 |
| ಚಿಕ್ಕಮಗಳೂರು/ನಗರಸಭೆ | 10 | 18 | 00 | 02 | 00 | 05 |
| ಚಿತ್ರದುರ್ಗ/ನಗರಸಭೆ | 07 | 00 | 02 | 16 | 04 | 06 |
| ಚಿಕ್ಕಬಳ್ಳಾಪುರ/ನಗರಸಭೆ | 09 | 00 | 00 | 10 | 01 | 10 |
| ಬಾಗಲಕೋಟೆನಗರಸಭೆ | 09 | 20 | 00 | 00 | 00 | 02 |
| ಗದಗ/ನಗರಸಭೆ | 20 | 5 | 01 | 00 | 07 | 02 |
| ಹಾಸನ/ನಗರಸಭೆ-35 | 09 | 01 | 01 | 19 | 00 | 05 |
| ಹಾವೇರಿ/ನಗರಸಭೆ | 13 | 09 | 08 | 00 | 01 | 00 |
| ಜಮಖಂಡಿ/ನಗರಸಭೆ | 12 | 06 | 04 | 00 | 04 | 05 |
| ಕೋಲಾರ/ನಗರಸಭೆ | 08 | 00 | 00 | 17 | 00 | 10 |
| ಕೊಪ್ಪಳ/ನಗರಸಭೆ | 13 | 11 | 00 | 03 | 01 | 03 |
| ಮಂಡ್ಯ/ನಗರಸಭೆ | 15 | 01 | 00 | 09 | 00 | 10 |
| ರಾಯಚೂರು/ನಗರಸಭೆ | 14 | 07 | 00 | 00 | 00 | 05 |
| ಶಿವಮೊಗ್ಗ/ನಗರಸಭೆ | 10 | 05 | 04 | 04 | 00 | 00 |
| ತುಮಕೂರು/ನಗರಸಭೆ | 12 | 03 | 05 | 13 | 00 | 02 |
| ಉಡುಪಿ/ನಗರಸಭೆ-35 | 22 | 12 | 00 | 00 | 00 | 01 |
| ಶಿರಸಿ/ನಗರಸಭೆ | 20 | 10 | 00 | 00 | 01 | 00 |
| ಭದ್ರಾವತಿ/ನಗರಸಭೆ | 06 | 01 | 02 | 23 | 00 | 03 |
| ಯಾದಗಿರಿ | 11 | 01 | 06 | 08 | 04 | 01 |
| ರಾಮನಗರ | 16 | 02 | 00 | 12 | 00 | 01 |
| ಸುರಪುರ | 15 | 00 | 00 | 00 | 00 | 12 |
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


