ಈಗಿನ ಸುದ್ದಿ

ವಿಧಾನ ಕದನಕ್ಕೆ ಕೆಜೆಪಿ ಸಜ್ಜು, 69 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನ ಕದನಕ್ಕೆ ಕೆಜೆಪಿ ಸಜ್ಜು, 69 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Published On :

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಗುರುವಾರ ಅಧಿಕೃತವಾಗಿ ಅಖಾಡಕ್ಕೆ ಇಳಿದಿದೆ.

ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಯಡಿಯೂರಪ್ಪ, ಇಂದು ಮಲ್ಲೇಶ್ವರಂ ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 69 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪೈಕಿ 14 ಎಸ್‌ಸಿ ಅಭ್ಯರ್ಥಿಗಳಿಗೆ ಹಾಗೂ 8 ಎಸ್‌ಟಿ ಸಮುದಾಯಕ್ಕೆ ಟಿಕೆಟ್ ನೀಡಿದ್ದಾರೆ.

ಇದೇ ವೇಳೆ, ತಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಕೆಜೆಪಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಅಭ್ಯರ್ಥಿ ಪಟ್ಟಿ:
ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ
ಚಾಮರಾಜಪೇಟೆ - ಭಾನುಮತಿ
ಕನಕಗಿರಿ-ಬಸವರಾಜ್ ದಡೇಸೂರು
ಲಿಂಗಸುಗೂರು-ಮುರಾರಿ
ಕೊಳ್ಳೇಗಾಲ-ಎಸ್.ಬಾಲರಾಜ್
ಹೊಳಲ್ಕೆರೆ-ಚಂದ್ರಪ್ಪ
ಹಾವೇರಿ-ನೆಹರೂ ಓಲೇಕಾರ್
ನಾಗಠಾಣ-ವಿಠಲ ಕಟಕದೊಂಡ
ಚಿತ್ತಾಪುರ-ಮಾಜಿ ಸಚಿವ ಗುರುನಾಥ್(ಎಸ್‌ಸಿ)
ಸೊರಬ-ಹರತಾಳು ಹಾಲಪ್ಪ
ಹಾನಗಲ್- ಸಿ.ಎಂ.ಉದಾಸಿ
ಚಾಮುಂಡೇಶ್ವರಿ-ಅಪ್ಪಣ್ಣ
ಸಿಂಧನೂರು-ರಾಜಶೇಖರ್ ಪಾಟೀಲ್
ಗುಂಡ್ಲುಪೇಟೆ-ನಿರಂಜನ್
ಶಿಡ್ಲಘಟ್ಟ - ಶಿವಕುಮಾರ್ ಗೌಡ
ವರುಣ-ಕಾ.ಪು.ಸಿದ್ದಲಿಂಗಸ್ವಾಮಿ
ತುಮಕೂರು ನಗರ- ಜ್ಯೋತಿ ಗಣೇಶ್
ಹುಮ್ನಾಬಾದ್- ಅಶ್ರಫ್
ಗುಲ್ಬರ್ಗಾ ಉತ್ತರ- ನಾಸಿರ್ ಹುಸೇನ್
ಸವದತ್ತಿ - ರಾಜಣ್ಣ ಮಾಮನಿ
ತಿಪಟೂರು-ಲೋಕೇಶ್ವರ್
ಶಿವಮೊಗ್ಗ-ರುದ್ರೇಗೌಡ
ಗುರುಮಠಕಲ್ - ವೆಂಕಟರೆಡ್ಡಿ ಮುದ್ನಾಳ್
ಯಾದಗಿರಿ- ವೀರಬಸಂತ ರೆಡ್ಡಿ
ಚಾಮರಾಜನಗರ- ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ
ಚಿಕ್ಕನಾಯಕನಹಳ್ಳಿ-ಮಾಧುಸ್ವಾಮಿ
ತರೀಕೆರೆ-ಸುರೇಶ್
ಅಫ್ಜಲ್‌ಪುರ-ಎಂ.ವೈ.ಪಾಟೀಲ್
ಆಳಂದ-ಬಿ.ಆರ್.ಪಾಟೀಲ್
ಹಿರೇಕೆರೂರು-ಯು.ಬಿ.ಬಣಕಾರ್
ರಾಣೆಬೆನ್ನೂರು-ಶಿವಣ್ಣ
ಹರಿಹರ-ಬಿ.ಪಿ.ಹರೀಶ್
ಬ್ಯಾಡಗಿ-ಸುರೇಶ್‌ಗೌಡ ಪಾಟೀಲ್
ಕಲಘಟಗಿ- ನಿಂಬಣ್ಣನವರ್
ಕುಂದಗೋಳ-ಎಸ್.ಐ.ಚಿಕ್ಕನಗೌಡ್ರ
ಗುಲ್ಬರ್ಗಾ ದಕ್ಷಿಣ-ಎಸ್.ಕೆ.ಕಾಂತಾ
ಬೆಂಗಳೂರಿನ ರಾಜಾಜಿನಗರ-ಶೋಭಾ ಕರಂದ್ಲಾಜೆ
ಬೀದರ್ -ಗುರುಪಾದಪ್ಪ ನಾಗಮಾರಪಳ್ಳಿ
ಬೆಂಗಳೂರಿನ ದಾಸರಹಳ್ಳಿ-ಮರಿಸ್ವಾಮಿ
ಬೆಂಗಳೂರಿನ ಶಾಂತಿನಗರ- ರಮೇಶ್ ಯಾದವ್
ಬೆಂಗಳೂರಿನ ಸರ್ವಜ್ಞ ನಗರ-ಮೈಕಲ್ ಫರ್ನಾಂಡಿಸ್
ಮೊಳಕಾಲ್ಮೂರು-ದಾಕ್ಷಾಯಣಮ್ಮ
ಸಂಡೂರು -ರವಿಪ್ರಕಾಶ್
ಧಾರವಾಡ-ಎನ್.ಎನ್ ಪಾಟೀಲ್
ಚಿಕ್ಕಬಳ್ಳಾಪುರ- ಲಕ್ಷ್ಮೀಪತಿ ಬಾಬು
ಇಂಡಿ - ರವಿಕಾಂತ್ ಪಾಟೀಲ್
ನಂಜನಗೂಡು- ಮದೇವಯ್ಯ
ಕಡೂರು-ಬೆಳ್ಳಿ ಪ್ರಕಾಶ್
ದೇವರ ಹಿಪ್ಪರಗಿ-ರಾಜುಗೌಡ ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.