ಈಗಿನ ಸುದ್ದಿ

'ಮಳೆ ಮಾರುವ ಹುಡುಗ' ಕಥಾಸಂಕಲನಕ್ಕೆ ಪ್ರಶಸ್ತಿ

'ಮಳೆ ಮಾರುವ ಹುಡುಗ' ಕಥಾಸಂಕಲನಕ್ಕೆ ಪ್ರಶಸ್ತಿ
ಕರ್ಕಿ ಕೃಷ್ಣಮೂರ್ತಿ
Published On :

ಬೆಂಗಳೂರು: "ಸ್ವಸ್ತಿ ಪ್ರಕಾಶನ" ವು 2014 ನೇ ಸಾಲಿನ  "ಕಥಾಸಂಕಲನ" ಪ್ರಶಸ್ತಿ ಪ್ರಕಟಿಸಿದೆ.

ಮಾರ್ಚ ತಿಂಗಳಿನಲ್ಲಿ  ನಡೆಸಿದ ಈ ಕಥಾಸಂಕಲನ ಸ್ಪರ್ಧೆಗೆ ನಾಡಿನಾದ್ಯಂತ  ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು, ಅದರಲ್ಲಿ 6 ಕಥಾಸಂಕಲನಗಳು ಕೊನೆಯಸುತ್ತಿಗೆ  ಆಯ್ಕೆಗೊಂಡಿದ್ದವು.

ಪ್ರತಿ ಸಂಕಲನವು 10 ಕತೆಗಳನ್ನು ಒಳಗೊಂಡಿದೆ.  ಖ್ಯಾತ ಕಥೆಗಾರರು, ಸಂವೇದನಾಶೀಲ ಬರಹಗಾರರೂ ಆದ ಡಾ. ಶ್ರೀಧರ್ ಬಳಗಾರ್ ಅವರು  ಈ ಸ್ಪರ್ಧೆಯ ನಿರ್ಣಯಕರಾಗಿದ್ದು, ಈ ಸಾಲಿನ ಪ್ರಶಸ್ತಿ  ಕರ್ಕಿ ಕೃಷ್ಣಮೂರ್ತಿಯವರ "ಮಳೆ ಮಾರುವ ಹುಡುಗ"  ಕಥಾಸಂಕಲನಕ್ಕೆ ಲಭಿಸಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.