30 ಸಾವಿರ ವಜ್ರಗಳು!

ರಷ್ಯಾದ ವಿಜ್ಞಾನಿಗಳಿಗೆ ಈಗ ಬಲುದೊಡ್ಡ ಸವಾಲು ಎದುರಾಗಿದೆ ಗಣಿಯೊಂದರಲ್ಲಿ...
ಗಣಿಯೊಂದರಲ್ಲಿ ಸಿಕ್ಕಿರುವ ಐದು ಮಿ.ಮಿ ವಿನ್ಯಾಸದ ಕಲ್ಲೊಂದರಲ್ಲಿ 30 ಸಾವಿರ ವಜ್ರ
ಗಣಿಯೊಂದರಲ್ಲಿ ಸಿಕ್ಕಿರುವ ಐದು ಮಿ.ಮಿ ವಿನ್ಯಾಸದ ಕಲ್ಲೊಂದರಲ್ಲಿ 30 ಸಾವಿರ ವಜ್ರ
Updated on

ಲಂಡನ್: ರಷ್ಯಾದ ವಿಜ್ಞಾನಿಗಳಿಗೆ ಈಗ ಬಲುದೊಡ್ಡ ಸವಾಲು ಎದುರಾಗಿದೆ. ಗಣಿಯೊಂದರಲ್ಲಿ ಸಿಕ್ಕಿರುವ ಐದು ಮಿ.ಮಿ ವಿನ್ಯಾಸದ ಕಲ್ಲೊಂದರಲ್ಲಿ 30 ಸಾವಿರ ವಜ್ರಗಳಿವೆಯಂತೆ.

ಹೀಗಾಗಿ ಅದರ ಬಗ್ಗೆ ಬಹಳ ಕುತೂಹಲ ಉಂಟಾಗಿದೆಯಂತೆ. ಸದ್ಯ ಈ ವಿಶೇಷ ಕಲ್ಲು ಸಂಶೋಧನಾ ಕೇಂದ್ರ ವಸ್ತು ಸಂಗ್ರಹಾಲಯದಲ್ಲಿ ಇದೆ.

ಅತ್ಯಂತ ಸಣ್ಣದಾಗಿರುವ ಈ ಕಲ್ಲು ಆಸಕ್ತಿದಾಯಕವಾಗಿದೆ ಎಂದು ಟೆನ್ಸೆಸ್ಸಿ ವಿವಿಯ ಭೂಗರ್ಭಶಾಸ್ತ್ರ ವಿಭಾಗದ ವಿಜ್ಞಾನಿ ಲಾರಿ ಟೇಲರ್ ತಿಳಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಷ್ಯಾ ಭೂವಿಜ್ಞಾನ ಸಮ್ಮೇಳನದಲ್ಲಿ ಈ ಕಲ್ಲಿನ ಬಗ್ಗೆ ಸಂಶೋಧನಾತ್ಮ ವರದಿ ಮಂಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com