ವಿದ್ಯುತ್ ಉತ್ಪಾದನೆದಲ್ಲಿ ಇತಿಹಾಸ ಬರೆದ ಭಾರತ!

ನಿಜಕ್ಕೂ ಅಚ್ಛೇ ದಿನಗಳು ಈಗ ಹತ್ತಿರ ಬರುತ್ತಿವೆ. ದೇಶದ ಅರ್ಥವ್ಯವಸ್ಥೆಯ ನಾಗಾಲೋಟಕ್ಕೆ ವಿದ್ಯುತ್ ಉತ್ಪಾದನೆಯೇ ಸವಾಲಾಗಿತ್ತು. ಆದರೆ, ದೇಶ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಇತಿಹಾಸ ಬರೆದಿದೆ...
ವಿದ್ಯುತ್  ಉತ್ಪಾದನೆದಲ್ಲಿ ಇತಿಹಾಸ ಬರೆದ ಭಾರತ!
ವಿದ್ಯುತ್ ಉತ್ಪಾದನೆದಲ್ಲಿ ಇತಿಹಾಸ ಬರೆದ ಭಾರತ!

ನವದೆಹಲಿ: ನಿಜಕ್ಕೂ ಅಚ್ಛೇ ದಿನಗಳು ಈಗ ಹತ್ತಿರ ಬರುತ್ತಿವೆ. ದೇಶದ ಅರ್ಥವ್ಯವಸ್ಥೆಯ ನಾಗಾಲೋಟಕ್ಕೆ ವಿದ್ಯುತ್ ಉತ್ಪಾದನೆಯೇ ಸವಾಲಾಗಿತ್ತು. ಆದರೆ, ದೇಶ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಇತಿಹಾಸ ಬರೆದಿದೆ.

ದೇಶದ ವಿದ್ಯುತ್ ಉತ್ಪಾದನೆ 1 ಸಾವಿರ ಕೋಟಿ ಯುನಿಟ್ ದಾಟಿದೆ. ಈ ವರ್ಷ ಒಟ್ಟು 17,830 ಯುನಿಟ್ ಹೆಚ್ಚುವರಿಯಾಗಿ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಆದರೆ, ಉತ್ಪಾದಿಸಿದ್ದು 22,566 ಮೆ.ವ್ಯಾಟ್ ಅಂದರೆ ನಿರೀಕ್ಷೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗಿದೆ. ಇದರಲ್ಲಿ ಉಷ್ಣ ವಿದ್ಯುತ್ ಕ್ಷೇತ್ರದ ಕೊಡುಗೆ ಶೇ.92. ಕಳೆದ ವರ್ಷಕ್ಕೆ
ಹೋಲಿಸಿದರೆ ಈ ವರ್ಷ ಶೇ.8.4ರಷ್ಟು ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದೆ.

ಕಳೆದ ಎರಡು ದಶಕದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com