ಟೆಸ್ಸಿ ಮತ್ತು ಗೀತಾ ವರದನ್‌ ಗೆ ಡಾ.ವೈ. ನಾಯುಡಮ್ಮ ಸ್ಮಾರಕ ಪ್ರಶಸ್ತಿ

ಇಸ್ರೋದ ಗೀತಾ ವರದನ್‌ ಮತ್ತು ಅಗ್ನಿ–5 ಕ್ಷಿಪಣಿಯ ಯೋಜನಾ ನಿರ್ದೇಶಕಿಯಾದ ಹೈದರಾ­ಬಾದ್‌ನ ರಕ್ಷಣಾ ಸಂಶೋಧನೆ ಮತ್ತು ...
ಡಾ.ಟೆಸ್ಸಿ ಥಾಮಸ್‌ ಮತ್ತು ಗೀತಾ ವರದನ್‌
ಡಾ.ಟೆಸ್ಸಿ ಥಾಮಸ್‌ ಮತ್ತು ಗೀತಾ ವರದನ್‌
Updated on

ನವದೆಹಲಿ :ಇಸ್ರೋದ ಗೀತಾ ವರದನ್‌ ಮತ್ತು  ಅಗ್ನಿ–5 ಕ್ಷಿಪಣಿಯ ಯೋಜನಾ ನಿರ್ದೇಶಕಿಯಾದ ಹೈದರಾ­ಬಾದ್‌ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಡಾ.ಟೆಸ್ಸಿ ಥಾಮಸ್‌ 2014ನೇ ಸಾಲಿನ ಪ್ರತಿಷ್ಠಿತ ಡಾ.ವೈ. ನಾಯುಡಮ್ಮ ಸ್ಮಾರಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದೂರ ಸಂವೇದಿ ತಂತ್ರಜ್ಞಾನ ಹಾಗೂ  ಕ್ಷಿಪಣಿ ತಂತ್ರಜ್ಞಾನದಲ್ಲಿ ನೀಡಿದ ಕೊಡುಗೆಯನ್ನು ಗೌರವಿಸಿ ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಈ ಪುರಸ್ಕಾರ ನೀಡಲಾಗಿದೆ.

ಆಂಧ್ರ ಪ್ರದೇಶದಲ್ಲಿ ಮಾರ್ಚ್ ೧ ನೇ ತಾರೀಕಿಗೆ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com