ಎಲ್‍ಪಿಜಿಗೆ ಪೂರ್ಣ ಸಹಾಯಧನ

ಸೀಮೆ ಎಣ್ಣೆ ನೀಡುವ ಸಹಾಯಧನವನ್ನು ರು.12ಕ್ಕೆ ಮಿತಿಗೊಳಿಸಿರುವ ಕೇಂದ್ರ ಸರ್ಕಾರ ಅಡುವೆ ಅನಿಲ (ಎಲ್‍ಪಿಜಿ)ಗೆ ಪೂರ್ಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೀಮೆ ಎಣ್ಣೆ ನೀಡುವ ಸಹಾಯಧನವನ್ನು ರು.12ಕ್ಕೆ ಮಿತಿಗೊಳಿಸಿರುವ ಕೇಂದ್ರ ಸರ್ಕಾರ ಅಡುವೆ ಅನಿಲ (ಎಲ್‍ಪಿಜಿ)ಗೆ ಪೂರ್ಣ ಸಹಾಯಧನ ನೀಡಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ತೈಲ ಕಂಪನಿಗಳು ಪ್ರತಿ ಲೀಟರ್ ಸೀಮೆಎಣ್ಣೆ ಮಾರಾಟದಿಂದ ರು.18 ನಷ್ಟು ಅನುಭವಿಸುತ್ತಿವೆ. ಸರ್ಕಾರ ರು.12 ನೀಡಿದರೆ ಉಳಿದ ಮೊತ್ತ ಕಂಪನಿಗಳೇ ಭರಿಸಬೇಕೆಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com