ಬೋಸ್ ಸಾವಿನ ದಾಖಲೆಗಳೇ ಇಲ್ಲ?

ಸುಭಾಶ್ ಚಂದ್ರ ಬೋಸ್ ನಿಗೂಢ ನಾಪತ್ತೆಗೆ ಸಂಬಂಧಿಸಿದ ಮಾಹಿತಿಯೇ ಇಲ್ಲ. ಅದು ಕಳೆದುಹೋಗಿರಬಹುದು...
ಸುಭಾಶ್ ಚಂದ್ರ ಬೋಸ್
ಸುಭಾಶ್ ಚಂದ್ರ ಬೋಸ್

ನವದೆಹಲಿ: ನೇತಾಜಿ ಸುಭಾಶ್ ಚಂದ್ರ ಬೋಸ್ ನಿಗೂಢ ನಾಪತ್ತೆಗೆ ಸಂಬಂಧಿಸಿದ ಮಾಹಿತಿಯೇ ಇಲ್ಲ. ಅದು ಕಳೆದುಹೋಗಿರಬಹುದು, ಗೆದ್ದಲು ತಿಂದಿರಬಹುದು ಅಥವಾ ನಾಶವಾಗಿರಬಹುದು. ಹೀಗೆಂದು ಹೇಳಿದ್ದು ದೇಶದ ಮೊದಲ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀ ಬುಲ್ಲಾ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ದಾಖಲೆಗಳನ್ನು ಹೇಗೆ ನಿರ್ವಹಿಸುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com