ಕಚ್ಚಾ ತೈಲ ಉತ್ಪಾದನೆ
ಕಚ್ಚಾ ತೈಲ ಉತ್ಪಾದನೆ

ಕಚ್ಚಾ ತೈಲ ಉತ್ಪಾದನೆ: ಅಮೆರಿಕಕ್ಕೆ ಅಗ್ರ ಸ್ಥಾನ

ಕಳೆದ ವರ್ಷ (2014)ವಿಶ್ವದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದನೆ ಮಾಡಿದ ರಾಷ್ಟ್ರ ಅಮೆರಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ...

ಲಂಡನ್: ಕಳೆದ ವರ್ಷ (2014)ವಿಶ್ವದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದನೆ ಮಾಡಿದ ರಾಷ್ಟ್ರ ಅಮೆರಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಅದು ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ.

ಅಮೆರಿಕ ಶೇ.15.9ರಷ್ಟು ಪ್ರಮಾಣದಲ್ಲಿ ಅಂದರೆ 11.6 ಮಿಲಿಯನ್ ಬ್ಯಾರಲ್ ಗಳಷ್ಟು ಕಚ್ಚಾ ತೈಲ ಉತ್ಪಾದಿಸಿದೆ. ಸೌದಿ 11.5 ಮಿಲಿಯನ್ ಬ್ಯಾರೆಲ್‍ ಉತ್ಪಾದಿಸಿದೆ.

ರಷ್ಯಾ 3ನೇ ಸ್ಥಾನ ದಲ್ಲಿದೆ. ಇದೇ ವೇಳೆ ಭಾರತದ ತೈಲ ಉತ್ಪಾದನೆ ಶೇ.1.3ರಷ್ಟು ಕುಸಿತ ಕಂಡಿದೆ. ಇಂಧನ ಬಳಕೆಯಲ್ಲಿ ಶೇ.7.1ರಷ್ಟು ಬೆಳವಣಿಗೆ ಸಾಧಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com