ಮೋದಿಗೆ ಹಿಡಿತವಿಲ್ಲವೇ?: ಕರುಣಾನಿಧಿ

ಅಧಿಕಾರಕ್ಕೆ ಬಂದ ಮೇಲೆ ಮೋದಿ ಅವರು ಸಾಕಷ್ಟು ದೇಶ ಸುತ್ತಿದ್ದಾರೆ, ಸಾಕಷ್ಟು ಮಾತನಾಡಿದ್ದಾರೆ. ಆದರೆ...
ನರೇಂದ್ರ ಮೋದಿ-ಎಂ ಕರಣಾನಿಧಿ
ನರೇಂದ್ರ ಮೋದಿ-ಎಂ ಕರಣಾನಿಧಿ
Updated on: 
ನವದೆಹಲಿ: `ಅಧಿಕಾರಕ್ಕೆ ಬಂದ ಮೇಲೆ ಮೋದಿ ಅವರು ಸಾಕಷ್ಟು ದೇಶ ಸುತ್ತಿದ್ದಾರೆ, ಸಾಕಷ್ಟು ಮಾತನಾಡಿದ್ದಾರೆ. ಆದರೆ, ನನಗೊಂದು ಅನುಮಾನವಿದೆ. 
ಅವರ ಸಂಪುಟದಲ್ಲಿರುವವರು ಮೋದಿಯ ಮಾತುಗಳನ್ನು ಕೇಳುತ್ತಿಲ್ಲವೇ?' ಹೀಗೆಂದು ಡಿಎಂಕೆ ವರಿಷ್ಠ ಕರುಣಾನಿಧಿ ಪ್ರಶ್ನಿಸಿದ್ದಾರೆ. 
ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಬಿಜೆಪಿ ಜನರಿಗೆ ಸಾಕಷ್ಟು ಆಶ್ವಾಸನೆಗಳನ್ನು ನೀಡಿತು. ಆದರೆ, ಈಗ ಅವರು ತಾವು ಹೇಳದ್ದನ್ನು ಮಾಡುತ್ತಿದ್ದಾರೆ, ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂದಿದ್ದಾರೆ ಕರುಣಾನಿಧಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com