ಕೊಲ್ಲಂನಲ್ಲಿ ನವೋಧನಾ ಸಂಗಮಮ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಯಾವ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್‌ನ್ನು ಕಿತ್ತೆಸೆದು ಅಧಿಕಾರವನ್ನು ಗಳಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆಯೋ, ಅಲ್ಲೆಲ್ಲ ಸ್ಥಿರ ಸರ್ಕಾರವನ್ನು ನೀಡಲು ಸಫಲರಾಗಿದ್ದೇವೆ. ಅಭಿವೃದ್ಧಿಪರ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.