ಬ್ಯಾಂಕ್ ವಹಿವಾಟಿಗೆ ಅಡಚಣೆ

ಭಾರತೀಯ ಸ್ಟೇಟ್ ಬ್ಯಾಂಕ್‍ನ ಅಂಗಸಂಸ್ಥೆಗಳಾದ ಎಸ್‍ಬಿಎಂ ಸೇರಿದಂತೆ ಇತರೆ ಸ್ಟೇಟ್ ಬ್ಯಾಂಕ್‍ಗಳ ನೌಕರರು ಮುಷ್ಕರ ನಡೆಸಿದ್ದರಿಂದ ಶುಕ್ರವಾರ ದೇಶಾದ್ಯಂತ ಬ್ಯಾಂಕಿಂಗ್...
ಎಸ್ ಬಿಎಂ ಬ್ಯಾಂಕ್
ಎಸ್ ಬಿಎಂ ಬ್ಯಾಂಕ್

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‍ನ ಅಂಗಸಂಸ್ಥೆಗಳಾದ ಎಸ್‍ಬಿಎಂ ಸೇರಿದಂತೆ ಇತರೆ ಸ್ಟೇಟ್ ಬ್ಯಾಂಕ್‍ಗಳ ನೌಕರರು ಮುಷ್ಕರ ನಡೆಸಿದ್ದರಿಂದ ಶುಕ್ರವಾರ ದೇಶಾದ್ಯಂತ ಬ್ಯಾಂಕಿಂಗ್ ವಹಿವಾಟು ಸ್ವಲ್ಪ ಏರುಪೇರು ಕಂಡಿತು. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹೋದರ ಬ್ಯಾಂಕ್‍ಗಳ ನಡುವಿನ ದ್ವಿಮುಖ ಒಪ್ಪಂದ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಸ್ಟೇಟ್ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com