ದೇಶಾದ್ಯಂತ 1000 ಅಂಚೆ ಎಟಿಎಂ

ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿ ರುವ ಭಾರತೀಯ ಅಂಚೆ ಇಲಾಖೆ ಈ ವರ್ಷದ ಮಾರ್ಚ್ ಹೊತ್ತಿಗೆ ದೇಶಾದ್ಯಂತ 1000...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿ ರುವ ಭಾರತೀಯ ಅಂಚೆ ಇಲಾಖೆ ಈ ವರ್ಷದ ಮಾರ್ಚ್ ಹೊತ್ತಿಗೆ ದೇಶಾದ್ಯಂತ 1000 ಎಟಿಎಂ ಕೇಂದ್ರಗಳನ್ನು ತೆರೆ ಯಲು ತೀರ್ಮಾನಿಸಿದೆ. 
ಅಲ್ಲದೆ, ಎಲ್ಲ 25,000 ವಿಭಾಗೀಯ ಅಂಚೆ ಕಚೇರಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆ ಅಡಿಯಲ್ಲಿ ನಿರ್ವಹಣೆ ಮಾಡಲು ಉದ್ದೇಶಿಸಿದೆ. ಈಗಾಗಲೇ ದೇಶಾದ್ಯಂತ 12,441 ವಿಭಾಗೀಯ ಅಂಚೆ ಕಚೇರಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲಾಗಿದೆ. ಅಲ್ಲದೆ, 300 ಎಟಿಎಂಗಳನ್ನು ತೆರೆಯಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com