• Tag results for ಎಟಿಎಂ

ಮುಂದಿನ ವರ್ಷದಿಂದ ತಿಂಗಳ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆಗೆ ಸೇವಾ ಶುಲ್ಕ: ಪ್ರತಿ ಬಳಕೆಗೆ ರೂ. 24.78!

ಮುಂದಿನ ವರ್ಷ ಜನವರಿ 1ರಿಂದ ಎಟಿಎಂನಿಂದ ಹಣ ತೆಗೆಯುವುದಕ್ಕೆ ವಿಧಿಸುವ ಸೇವಾ ಶುಲ್ಕ ಹೆಚ್ಚಳವಾಗಲಿದೆ. ಗ್ರಾಹಕರ ಮೇಲೆ ಜಿಎಸ್ ಟಿ ಸೇರಿ ಶೇಕಡಾ 21ರವರೆಗೆ ಶುಲ್ಕವಿಧಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಪ್ರಸ್ತುತ ಜಿಎಸ್ ಟಿ ಸೇರಿದಂತೆ ಶೇಕಡಾ 20ರವರೆಗೆ ಎಟಿಎಂ ಬಳಕೆಗೆ ಬ್ಯಾಂಕುಗಳು ಸೇವಾಶುಲ್ಕ ವಿಧಿಸುತ್ತವೆ.

published on : 11th June 2021

ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, 5 ಲಕ್ಷ ರೂ. ಹಣ ದೋಚಿ ದರೋಡೆಕೋರರು ಪರಾರಿ!

ಬ್ಯಾಂಕ್ ವೊಂದರ ಎಟಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದ ಏಜೆನ್ಸಿಯೊಂದರ ಸಿಬ್ಬಂದಿ ಮೇಲೆ ಅಪರಿಚಿತ ಶಂಕಿತರು ಹಾಡಹಗಲೇ  ಗುಂಡು ಹಾರಿಸಿ, 5 ಲಕ್ಷ ಹಣ ದೋಚಿ  ಪರಾರಿಯಾಗಿರುವ ಘಟನೆ ಪಟೇಲ್ ಕುಂಟದಲ್ಲಿ ನಡೆದಿದೆ.

published on : 29th April 2021

ಬೆಂಗಳೂರು: ಎಟಿಎಂ ಸೆಂಟರ್‌ ಗಳಲ್ಲಿ ವಂಚಿಸಿ ಹಣ ಡ್ರಾ ಮಾಡುತ್ತಿದ್ದವನ ಬಂಧನ

ಎಟಿಎಂ ಸೆಂಟರ್ ಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ ಆರೋಪಿ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

published on : 2nd March 2021

ಮಂಗಳೂರು: ಎಟಿಎಂ ಸ್ಕಿಮ್ಮಿಂಗ್ ಜಾಲ ಪತ್ತೆ, ನಾಲ್ವರ ಬಂಧನ

ನಗರದಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಗಳು ನಾಲ್ಕು ಜನರನ್ನು ಬಂಧಿಸಿದ್ದಾರೆ.

published on : 24th February 2021

ಮೈಸೂರು: ಬೋಧಕ, ವಿದ್ಯಾರ್ಥಿ ಕೌಶಲ್ಯ ಅಭಿವೃದ್ಧಿಗೆ ಟೊಯೋಟಾ ಎಟಿಎಂಇ- ಎಂಜಿನಿಯರಿಂಗ್ ಕಾಲೇಜ್ ಒಪ್ಪಂದ

ಸ್ಕಿಲ್ ಇಂಡಿಯಾ ಮಿಷನ್ ಗೆ ಕೊಡುಗೆ ನೀಡಲು ಬದ್ಧತೆ ಹೊಂದಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮೈಸೂರಿನ ಎಟಿಎಂಇ ಎಂಜಿನಿಯರಿಂಗ್ ಕಾಲೇಜ್ (ಎಟಿಎಂಇಸಿಇ) ಜತೆ ಒಪ್ಪಂದಕ್ಕೆ ಮುಂದಾಗಿದೆ. 

published on : 22nd February 2021

ಎಟಿಎಂ ಯಂತ್ರಕ್ಕೆ ಹಾಕಬೇಕಿದ್ದ ಹಣ ಮತ್ತು ಗರ್ಲ್'ಫ್ರೆಂಡ್ ಜೊತೆಗೆ ಪರಾರಿಯಾಗಿದ್ದ ಚಾಲಕನ ಬಂಧನ

ಎಟಿಎಂ ಯಂತ್ರಕ್ಕೆ ಹಾಕಬೇಕಿದ್ದ ಸುಮಾರು ರೂ.64 ಲಕ್ಷ ಹೊತ್ತು ಗೆಳತಿ ಜೊತೆಗೆ ಪರಾರಿಯಾಗಿದ್ದ ಆರೋಪಿ ಚಾಲಕನನ್ನು ಸುಬ್ರಹ್ಮಣ್ಯ ನಗರ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

published on : 12th February 2021

ಬೆಂಗಳೂರು ಎಟಿಎಂ ದಾಳಿ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ; ಕೋರ್ಟ್ ತೀರ್ಪು

2013ರಲ್ಲಿ ಬೆಂಗಳೂರು ನಗರದ ಎನ್.ಆರ್. ಸ್ಕ್ವೇರ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮದುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ಆಗಿದೆ.

published on : 2nd February 2021

ಬೆಂಗಳೂರು: ಎಟಿಎಂಗಳಿಂದ 17 ಲಕ್ಷ ಕಳವು ಮಾಡಿದ್ದ ಚಾಲಾಕಿ ವಿದೇಶಿ ಮಹಿಳೆ ಅರೆಸ್ಟ್

ಎಟಿಎಂ ಮಷಿನ್ ಗಳಿಗೆ ಡಿವೈಸ್ ಅಳವಡಿಸಿ ವಿವಿಧ ಗ್ರಾಹಕರ ಖಾತೆಗಳಿಂದ 17ಲಕ್ಷ ರೂ. ಕಳವು ಮಾಡಿದ್ದ ವಿದೇಶೀ ಮಹಿಳೆಯನ್ನು ಬೆಂಗಳುರಿನ ಸಂಪಿಗೆಹಳ್ಳಿ ಪೋಲೀಸರು ಬಂಧಿಸಿದ್ದಾರೆ.

published on : 17th January 2021

ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ರದ್ದುಪಡಿಸಲು ಮುಂದಾದ ಆರ್ ಬಿಐ

ಭಾರತೀಯ ರಿಸರ್ವ್ ಬ್ಯಾಂಕ್, ಬಹಳ ವರ್ಷಗಳ ನಂತರ ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ವಿಧಿಸುವ  ನಿಯಮದಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ. 

published on : 22nd October 2020

ಬೆಂಗಳೂರು: ಅನ್ಯರ ಡೆಬಿಟ್ ಕಾರ್ಡ್ ಬಳಸಿ ಲಕ್ಷ ಲಕ್ಷ ಹಣ ಡ್ರಾ ಮಾಡುತ್ತಿದ್ದವನ ಬಂಧನ, 1.60 ಲಕ್ಷ ವಶ

ಬೇರೆಯವರ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ,1.60 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

published on : 20th October 2020