ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಫ್ರೆಂಚ್ ಸೈನಿಕರು

ಇದೇ ಮೊದಲ ಬಾರಿಗೆ ಫ್ರೆಂಚ್ ಸೈನಿಕರು ರಾಜ್‌ಪಥ್‌ನಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ...
ಪಥಸಂಚಲನದಲ್ಲಿ ಫ್ರೆಂಚ್  ಸೈನಿಕರು (ಕೃಪೆ:  ದೂರದರ್ಶನ)
ಪಥಸಂಚಲನದಲ್ಲಿ ಫ್ರೆಂಚ್ ಸೈನಿಕರು (ಕೃಪೆ: ದೂರದರ್ಶನ)
ನವದೆಹಲಿ: ಇದೇ ಮೊದಲ ಬಾರಿಗೆ ಫ್ರೆಂಚ್ ಸೈನಿಕರು ರಾಜ್‌ಪಥ್‌ನಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಉಪಸ್ಥಿತರಿದ್ದರು.
ಲೆ. ಜನರಲ್ ರಾಜನ್ ರವೀಂದ್ರನ್ (ಜನರಲ್ ಆಫೀಸರ್ ಕಮಾಂಡಿಂಗ್, ದೆಹಲಿ) ಅವರ ನೇತೃತ್ವದಲ್ಲಿ ಫ್ರೆಂಚ್ ಸೈನಿಕರು ಪಥ ಸಂಚಲನ ನಡೆಸಿದ್ದು, ಒಟ್ಟು 75 ಫ್ರೆಂಚ್ ಸೈನಿಕರು ಇದರಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com