ಒಂದೇ ಬಾರಿಗೆ ಇಸ್ರೋದಿಂದ 22 ಉಪಗ್ರಹ ಉಡಾವಣೆ

ಮೇ ತಿಂಗಳಿನಲ್ಲಿ ಏಕಕಾಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಹೊಸ ಇತಿಹಾಸ ಬರೆಯಲಿದೆ...
ಇಸ್ರೋ
ಇಸ್ರೋ
Updated on

ತಿರುವನಂತಪುರ: ಮೇ ತಿಂಗಳಿನಲ್ಲಿ ಏಕಕಾಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಹೊಸ ಇತಿಹಾಸ ಬರೆಯಲಿದೆ.

ವಿದೇಶಗಳ ಅತಿ ಸೂಷ್ಕ್ಮ ನ್ಯಾನೋ ಉಪಗ್ರಹಗಳು ಉಡಾವಣೆಗೊಳ್ಳುವ ಉಪಗ್ರಹಗಳಲ್ಲಿವೆ. ಪಿಎಸ್ಎಲ್ ವಿ ರಾಕೆಟ್ ಈ ಉಡಾವಣೆಯಾಗಲಿದೆ.

2013ರಲ್ಲಿ 29 ಉಪಗ್ರಹ ನಾಸಾ ಉಡಾವಣೆ ಮಾಡಿದ್ದು ದಾಖಲೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com