ಶೆರಿನ್ ಅನ್ನು ವಿಚಾರಣೆ ಒಳಪಡಿಸಿದಾಗ ತಂದೆಯನ್ನು ಕೊಂದಿರುವುದಾಗಿ ತಿಳಿಸಿದ್ದಾನೆ. ತಂದೆಯನ್ನು ಕೊಂದು ದೇಹವನ್ನು ತುಂಡರಸಿ ವಿವಿಧ ಸ್ಥಳಗಳಲ್ಲಿ ಬಿಸಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಮಾಹಿತಿ ಆಧಾರದ ಮೇರೆಗೆ ಜಾನ್ ಮೃತದೇಹದ ಕೆಲವು ಭಾಗಗಳು ದೊರಕಿದ್ದು, ಡಿಎನ್ ಎ ಪರೀಕ್ಷೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.