• Tag results for ಟೆಕ್ಕಿ

ಟ್ರಂಪ್ ಸೋಲಿನ ಬೆನ್ನಲ್ಲೇ ಭಾರತೀಯ ಟೆಕ್ಕಿಗಳಿಗೆ ಗುಡ್ ನ್ಯೂಸ್: ಎಚ್1ಬಿ ವೀಸಾ ನಿಯಮ ಬದಲಾವಣೆ ರದ್ದು!

ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೊರಡಿಸಿದ್ದ ವೀಸಾ ಸಂಖ್ಯೆ ನಿರ್ಬಂಧ ಆದೇಶವನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ.

published on : 3rd December 2020

ತೆಲಂಗಾಣ: ಮಾಟ ಮಂತ್ರ ಶಂಕೆ, ಸಂಬಂಧಿಯಿಂದ ಟೆಕ್ಕಿಯ ಸಜೀವ ದಹನ

ತೆಲಂಗಾಣದ ಜಗ್ತಿಯಲ್ ಜಿಲ್ಲೆಯಲ್ಲಿ 38 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನು ಮಾಟ ಮಂತ್ರ ಮಾಡಿದ್ದಾನೆ ಎಂಬ ಅನುಮಾನದ ಮೇಲೆ ಆತನ ಸಂಬಂಧಿಯೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

published on : 24th November 2020

ಅಮೆರಿಕಾ: ಜಲಪಾತದ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಭಾರತೀಯ ಯುವತಿ ಸಾವು!

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಭಾರತೀಯ ಟೆಕ್ಕಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ.

published on : 14th September 2020

ರಹಸ್ಯವಾಗಿ ಮದುವೆಯಾಗಿ 1 ವರ್ಷ ಸಂಸಾರ ನಡೆಸಿ ಓಡಿ ಹೋಗಿದ್ದ ಬೆಂಗಳೂರು ಟೆಕ್ಕಿ ಬಂಧನ, 10 ಲಕ್ಷ ಆಮಿಷ!

ತಂದೆ ತಾಯಿಗೆ ತಿಳಿಯದಂತೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷಗಳ ಕಾಲ ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

published on : 21st August 2020

ತೆಲಂಗಾಣದ ಮೂಲದ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆ

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮಹಿಳಾ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

published on : 8th August 2020

ಬೆಂಗಳೂರಿನಲ್ಲಿ ಹೀಗೊಂದು ಮಾದರಿ ವಿವಾಹ- ಅದ್ದೂರಿ ಉಡುಗೊರೆಗಳ ಬದಲು ವನ್ಯಜೀವಿಗಳ ಚಿಕಿತ್ಸೆಗೆ ನೆರವು ಬೇಡಿದ ಟೆಕ್ಕಿ

ಭಾನುವಾರ ಮದುವೆಯಾದ 29 ವರ್ಷದ ಐಟಿ ಉದ್ಯೋಗಿ ಶ್ರುತಿ ಪಾರ್ಥಸಾರಥಿ ತಮ್ಮ ಈ ಮಹತ್ವದ ದಿನವನ್ನು ಆಚರಿಸುವುದಕ್ಕೆ ಒಂದು ದೊಡ್ಡ ಉಡುಗೊರೆಯ ನಿರೀಕ್ಷೆಯಲ್ಲಿದ್ದರು. ಆದರೆ ಅದಾವುದೇ ಅದ್ದೂರಿ ಉಡುಗೊರೆಯಾಗಿರದೆ ತಮ್ಮ ಬಂಧು, ಬಾಂಧವರು ವನ್ಯಜೀವಿಗಳಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ನೆರವಾಗಬೇಕೆಂದು  ಆಕೆ ಬಯಸಿದ್ದಳು. ತನ್ನ ಮದುವೆಯ ಕಾರ್ಡ್‌ನಲ್ಲಿ, ಪೀಪಲ್ ಫಾರ್ ಅನಿಮಲ್ಸ್

published on : 29th January 2020