ಎಂಸಿಡಿ ಚುನಾವಣೆ: ಮಧ್ಯಾಹ್ನ 2 ವರೆಗೆ ಶೇ.35 ರಷ್ಟು ಮತದಾನ

ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆ ಚುನಾವಣೆಗೆ ಭಾನುವಾರ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 2 ವರೆಗೆ ಶೇ.35 ರಷ್ಟು ಮತದಾನ ನಡೆದಿದೆ.
ಮತದಾನ
ಮತದಾನ
ನವದೆಹಲಿ: ರಾಜಧಾನಿ ದೆಹಲಿಯ 3 ಮಹಾನಗರ ಪಾಲಿಕೆ ಚುನಾವಣೆಗೆ ಭಾನುವಾರ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 2 ವರೆಗೆ ಶೇ.35 ರಷ್ಟು ಮತದಾನ ನಡೆದಿದೆ. 
ಬೆಳಿಗ್ಗೆ 8 ಗಂಟೆಯಿಂದ ಈ ವರೆಗೂ 43,82,359 ಮತಗಳು ಚಲಾವಣೆಯಾಗಿದ್ದು, ಉತ್ತರ ದೆಹಲುಯಲ್ಲಿ  16,40,304 ಜನರು ಮತಚಲಾಯಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. , ಎರಡೂ ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಮರಣದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.
ದೆಹಲಿಯಲ್ಲಿ ಒಟ್ಟು  1,32,10,206 ಮತದಾರರಿದ್ದು ಸಂಜೆ 5:30 ರ ವರೆಗೆ ಮತದಾನ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com