ಮತಗಳನ್ನು ಹಣಕೊಟ್ಟು ಖರೀದಿಸುವ ಭ್ರಷ್ಟಾಚಾರದ ಬಗ್ಗೆ ಜ.29 ರಂದು ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮನೋಹರ್ ಪರಿಕ್ಕರ್, ಈಗ ಯಾರಾದರು ನಿಮಗೆ 1,000 ರೂಗಳನ್ನು ನೀಡುತ್ತಾರೆ, ನಂತರ ಪ್ರತಿ ತಿಂಗಳು 1,500 ರೂ ನೀಡುತ್ತಾರೆ. 5 ವರ್ಷಗಳ ಬಳಿಕ 1,500 ರೂಗಳನ್ನು ನೀಡುತ್ತಾರೆ. ಹೀಗೆ ಮುಂದೊಂದು ದಿನ ಇದು 90,000 ರೂ ದಾಟಿ ಗಣನೀಯವಾಗಿ ಹೆಚ್ಚಬಹುದು.