ಕಳ್ಳತನ ಆರೋಪ: ದಿವ್ಯಾಂಗನನ್ನು ಬೂಟಿನಿಂದ ಒದ್ದ ಒಡಿಶಾ ಪೊಲೀಸರು

ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ...
ಹಲ್ಲೆ
ಹಲ್ಲೆ
Updated on

ಬಾಲಸೋರ್(ಒಡಿಶಾ): ಕಳ್ಳತನ ಆರೋಪದಲ್ಲಿ ರೈಲ್ವೆ ಪೊಲೀಸರು ದಿವ್ಯಾಂಗನೊಬ್ಬನಿಗೆ ಹಿಗ್ಗಾಮುಗ್ಗಾ ಬೂಟಿನ ಕಾಲಿನಿಂದ ಒದ್ದಿರುವ ಘಟನೆ ಬಾಲಸೋರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ನಿಲ್ದಾಣದಲ್ಲಿ ಕುಳಿತಿದ್ದ ದಿವ್ಯಾಂಗನಿಗೆ ರೈಲ್ವೇ ಪೊಲೀಸರು ಅಮಾನವೀಯವಾಗಿ ಎದೆ ಬೆನ್ನಿಗೆ ಹಿಗ್ಗಾಮುಗ್ಗಾ ಬೂಟಿನಾ ಕಾಲಿನಲ್ಲಿ ತುಳಿದು ರಕ್ಕಸರಂತೆ ವರ್ತಿಸಿದ್ದಾರೆ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ಪೊಲೀಸರ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರ ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com