• Tag results for ರೈಲ್ವೆ

ರೈಲು ಸೇವೆ ನಿಲ್ಲಿಸುವ ಯಾವುದೇ ಯೋಚನೆ ಇಲ್ಲ, ಬೇಡಿಕೆ ಹೆಚ್ಚಿದರೆ ರೈಲು ಸಂಖ್ಯೆ ಹೆಚ್ಚಿಸಲಾಗುವುದು: ರೈಲ್ವೆ

ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಮೊಟಕುಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದು ರೈಲ್ವೆ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ.

published on : 9th April 2021

ಸಾರಿಗೆ ನೌಕರರ ಮುಷ್ಕರ, ಯುಗಾದಿ ಹಬ್ಬ: ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ರೈಲು ಸಂಚಾರ 

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ನೈರುತ್ಯ ರೈಲ್ವೆ ಗುರುವಾರದಿಂದ ಏಪ್ರಿಲ್ 14ರವರೆಗೆ ಹೆಚ್ಚುವರಿ ರೈಲಿನ ಸಂಚಾರ ನಡೆಸಲಿದೆ.

published on : 8th April 2021

ಸಾರಿಗೆ ನೌಕರರ ಮುಷ್ಕರ: ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆಗೆ ಸರ್ಕಾರದಿಂದ ಮನವಿ

ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ‌.

published on : 7th April 2021

ಕಾರವಾರ-ಬೆಂಗಳೂರು ನಡುವೆ ಏ 12 ರಿಂದ ವಿಶೇಷ ರೈಲು ಸಂಚಾರ

ಬೆಂಗಳೂರಿನ ಯಶವಂತಪುರ ಹಾಗೂ ಕಾರವಾರ ನಡುವೆ ಏ.೧೨ ರಿಂದ ವಾರದಲ್ಲಿ ಮೂರು ದಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಕೊಂಕಣ ರೈಲ್ವೆ ಆರಂಭಿಸಲಿದೆ.

published on : 4th April 2021

ಪಶ್ಚಿಮ ಬಂಗಾಳ: ರೈಲು ಹರಿದು ಕರ್ತವ್ಯ ನಿರತ ಮೂವರು ರೈಲ್ವೆ ಕಾರ್ಮಿಕರು ಸಾವು

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಖರಗ್ ಪುರ ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಬಳಿ ಶನಿವಾರ ಬೆಳಗ್ಗೆ ಸಿಕಂದರಾಬಾದ್‌ನಿಂದ ಹೊರಟ ಫಲಕ್ನುಮಾ ಎಕ್ಸ್‌ಪ್ರೆಸ್ ರೈಲು ಹರಿದು ಮೂವರು ಪುರುಷರು ಸಾವನ್ನಪ್ಪಿದ್ದು...

published on : 3rd April 2021

ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ರೈಲಿನಲ್ಲಿ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡುವಂತಿಲ್ಲ: ರೈಲ್ವೇ ಇಲಾಖೆ

ಇನ್ಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್​ಟಾಪ್​ ಗಳನ್ನು ಚಾರ್ಜ್​ ಮಾಡುವುದನ್ನು ನಿಷೇಧಿಸಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

published on : 31st March 2021

ಸರ್ ಎಂವಿ ರೈಲು ನಿಲ್ದಾಣ  ಶೀಘ್ರದಲ್ಲೇ ಲೋಕಾರ್ಪಣೆ: ರೈಲ್ವೆ ಮಂಡಳಿ ಅಧ್ಯಕ್ಷ

ಬೈಯಪ್ಪನಹಳ್ಳಿಯಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀತ್ ಶರ್ಮಾ ತಿಳಿಸಿದ್ದಾರೆ.

published on : 29th March 2021

ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್, ಶೀಘ್ರದಲ್ಲೇ ಪ್ರಧಾನಿಯಿಂದ ಲೋಕಾರ್ಪಣೆ

ಹುಬ್ಬಳ್ಳಿಯ ಶ್ರೀ ಸಿದ್ಧರೂಧ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ನಿರ್ಮಾಣವು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

published on : 22nd March 2021

ಕಲಬುರಗಿ ರೈಲ್ವೆ ವಿಭಾಗೀಯ ವಲಯ ರದ್ದು ವಿರುದ್ಧ ಧ್ವನಿ ಎತ್ತಲು ರಾಜ್ಯದ ಸಂಸದರಿಗೆ ಧೈರ್ಯವಿಲ್ಲ: ಕಾಂಗ್ರೆಸ್ ವಾಗ್ದಾಳಿ

ಯುಪಿಎ ಸರ್ಕಾರಾವಧಿಯಲ್ಲಿ ಘೋಷಣೆಯಾಗಿದ್ದ ಕಲಬುರಗಿ ರೈಲ್ವೆ ವಿಭಾಗೀಯ ವಲಯ ಸ್ಥಾಪನೆ ನಿರ್ಧಾರವನ್ನು ಕೈ ಬಿಡುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

published on : 20th March 2021

30 ಕೊರೋನಾ ಪಾಸಿಟಿವ್ ಪ್ರಕರಣಗಳು, ಹೊಸಪೇಟೆ ರೈಲ್ವೆ ಕ್ವಾರ್ಟರ್ಸ್ ಈಗ ರೆಡ್ ಜೋನ್!

ಹೊಸಪೇಟೆಯ ರೈಲ್ವೆ ಕ್ವಾರ್ಟರ್ಸ್ ನಲ್ಲಿ ರೈಲ್ವೆ ನೌಕರರು, ಅವರ ಕುಟುಂಬ ಸದಸ್ಯರೂ ಸೇರಿದಂತೆ ಒಟ್ಟು 30 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು ಪ್ರದೇಶವನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. 

published on : 15th March 2021

ಮಂಗಳೂರು-ಕಾರವಾರ ನಡುವೆ ಎಲೆಕ್ಟ್ರಿಕ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ

ಮಂಗಳೂರು ನಗರ ಹಾಗೂ ಕಾರವಾರದ ನಡುವೆ ನೂತನವಾಗಿ ನಿರ್ಮಿಸಿದ್ದ ವಿದ್ಯುತ್ ಮಾರ್ಗದಲ್ಲಿ ಎಲೆಕ್ಟ್ರಿಕ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.  

published on : 10th March 2021

ಕನಸು ನನಸು ಮಾಡುವತ್ತ ದಿಟ್ಟ ಹೆಜ್ಜೆ: ರೈಲ್ವೆಯ ಲೊಕೋ ಪೈಲೆಟ್ ಗಳಾಗಿ ಮಹಿಳೆಯರು!

ಮಹಿಳೆಯರಿಗೆ ಪ್ರತ್ಯೇಕ ವಾಶ್ ರೂಂ ಮತ್ತು ವಿಶ್ರಾಂತಿ ಕೊಠಡಿ ಬೇಕು ಎಂದು ನೈರುತ್ಯ ರೈಲ್ವೆ ವಲಯ ಮಾಡಿರುವ ಪ್ರೋತ್ಸಾಹಕ ಕ್ರಮದ ಜೊತೆಗೆ ಇದೀಗ 33 ಮಹಿಳಾ ಸಹಾಯಕ ಲೋಕೋ ಪೈಲಟ್ ಗಳು ಕಳೆದ 19 ತಿಂಗಳಲ್ಲಿ ಸ್ಟೀರಿಂಗ್ ರೈಲುಗಳ ವೃತ್ತಿಗೆ ಇಳಿದಿದ್ದಾರೆ.

published on : 8th March 2021

ಬೆಂಗಳೂರು: ಚಲಿಸುವ ರೈಲಿನಿಂದ ಬಿದ್ದ ವ್ಯಕ್ತಿಯ ಜೀವ ರಕ್ಷಿಸಿದ ರೈಲ್ವೆ ಪೊಲೀಸ್

ಚಲಿಸುವ ರೈಲಿನಿಂದ ಬಿದ್ದು ವ್ಯಕ್ತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸ್ ಅಪಾಯದಿಂದ ಅವರನ್ನು ಪಾರು ಮಾಡಿರುವ ಘಟನೆ ನಡೆದಿದೆ.

published on : 2nd March 2021

ಭ್ರಷ್ಟಾಚಾರ ಆರೋಪ: ನೈರುತ್ಯ ರೈಲ್ವೆ ಎಂಜಿನೀಯರ್ ಮತ್ತಿತರರ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

 ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ  ನಿವೃತ್ತ ಎಂಜಿನೀಯರ್ ನೀರಜ್ ಬಾಪ್ನಾ, ಗುತ್ತಿಗೆದಾರ ಅಶ್ವತ್ಥ ನಾರಾಯಣ ಮತ್ತು ಕೆಲವು ಅಪರಿಚಿತ  ವ್ಯಕ್ತಿಗಳ ವಿರುದ್ಧ ಸಿಬಿಐ ಕೇಸ್ ದಾಖಲಿಸಿದೆ.

published on : 2nd March 2021

ಕೋಝಿಕೋಡು: ಚೆನ್ನೈ-ಮಂಗಳೂರು ಸೂಪರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟಕ ಪತ್ತೆ, ಮಹಿಳೆ ವಿಚಾರಣೆ

ಭಾರೀ ಪ್ರಮಾಣದ ಸ್ಫೋಟಕ ಕೋಝಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

published on : 26th February 2021
1 2 3 4 5 >