ಮಹಿಳಾ ವಿಶ್ವ ಕಪ್ ಗೂ ಮುನ್ನ ನಡೆದ ಭೋಜನ ಕೂಟ ಹಾಗೂ ಮಾಧ್ಯಮ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಿಥಿಲಿ ರಾಜ್ ಗೆ ಪತ್ರಕರ್ತರೊಬ್ಬರು " ನಿಮ್ಮ ನೆಚ್ಚಿನ ಪುರುಷ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಅಸಮಾಧಾನಗೊಂಡ ಮಿಥಿಲಿ ರಾಜ್, "ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರು ಎಂದು ಯಾವಾಗಲಾದರೂ ಪುರುಷ ಕ್ರಿಕೆಟಿಗರನ್ನು ಕೇಳಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.