ಮಾರ್ಚ್ 5ರಂದು ಈಸ್ಟ್ ಗರೊ ಹಿಲ್ಸ್ ಜಿಲ್ಲೆಯ ರೊಂಜೆಂಗ್ ಪಿಡಬ್ಲ್ಯುಡಿ ಅಥಿತಿ ಗೃಹಕ್ಕೆ ಆಗಮಿಸಿದ್ದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಮರಕ್ ಹಾಗೂ ಅವರ ಸ್ನೇಹಿತರು ತಮ್ಮನ್ನು ಬೆಳಗಿನ ಜಾವ 3.30ರವೆರೆಗೆ ಗನ್ ತೋರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದರು ಎಂದು ಸರ್ಕಾರ ವೈದ್ಯ ಆರೋಪಿಸಿದ್ದಾರೆ.