ಉತ್ತರ ಕೊರಿಯಾ ವಿದೇಶಾಂಗ ಸಚಿವರ ಭಾಷಣ ಲಿಟಲ್ ರಾಕೇಟ್ ಮ್ಯಾನ್ ಚಿಂತನೆಗಳನ್ನೇ ಪ್ರತಿನಿಧಿಸಿದ್ದು ಆ ಚಿಂತನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಗೆ ಸಾಮಾನ್ಯ ಜ್ಞಾನ ಕಡಿಮೆ ಇದ್ದು, ನಮ್ಮ ರಾಷ್ಟ್ರದ ಸರ್ವೋಚ್ಚ ಘನತೆಗೆ ಅಪಮಾನ ಮಾಡಿದ್ದು ಸರಿಪಡಿಸಲಾಗದ ತಪ್ಪನ್ನು ಮಾಡಿದ್ದಾರೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವರು ಹೇಳಿದ್ದರು.