ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆ ಬೀಳುತ್ತಿರುವುದರಿಂದ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ನ ವಿಮಾನನಿಲ್ದಾಣದಲ್ಲಿ ಇಳಿಸಲು ಮಾರ್ಗ ಬದಲಿಸಲಾಗಿದೆ.
ಚೆನ್ನೈ: ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆ ಬೀಳುತ್ತಿರುವುದರಿಂದ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ನ ವಿಮಾನನಿಲ್ದಾಣದಲ್ಲಿ ಇಳಿಸಲು ಮಾರ್ಗ ಬದಲಿಸಲಾಗಿದೆ. ಉಳಿದಂತೆ 10 ವಿಮಾನಗಳ ಪ್ರಯಾಣ ಆರಂಭ ತಡವಾಗಲಿದೆ ಎಂದು ವರದಿಯಾಗಿದೆ.
#TamilNadu Two flights diverted to Hyderabad, 10 flights delayed due to heavy and continuous rain in Chennai
ನಗರದಲ್ಲಿ ಬೆಳಿಗ್ಗೆ 5ರಿಂದ ಭಾರೀ ಮಳೆ ಬೀಳುತ್ತಿದೆ. ಭಾರೀ ಮಳೆ ಬೀಳುತ್ತಿರುವುದರಿಂದ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಇಳಿಸಲು ಮಾರ್ಗ ಬದಲಿಸಲಾಗಿದೆ. ಉಳಿದಂತೆ 10 ವಿಮಾನಗಳ ಪ್ರಯಾಣ ವಿಳಂಬವಾಗಲಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.