ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ

ಈಶಾನ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಭಾರತ ಈಗ ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರೆದಿದೆ.
ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ
ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರದ ಭಾರತ
ನವದೆಹಲಿ: ಈಶಾನ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಭಾರತ ಈಗ ಮಯನ್ಮಾರ್, ಬಾಂಗ್ಲಾದೇಶದ ಗಡಿಯಲ್ಲಿ 2 ವಲಸೆ ಚೆಕ್ ಪೋಸ್ಟ್ ನ್ನು ತೆರೆದಿದೆ. 
ಗೃಹ ಸಚಿವಾಲಯದಿಂದ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಪ್ರಕಟವಾಗಿದ್ದು, ಮಿಜೊರಾಂ ನ ಲಾಂಗ್ಟ್ಲೈ ನಲ್ಲಿ ಝೊರಿನ್ಪುಯಿ ಲ್ಯಾಂಡ್ ಚೆಕ್ ಪೋಸ್ಟ್ ನಲ್ಲಿ ಮಯನ್ಮಾರ್ ನಿಂದ ಭಾರತಕ್ಕೆ ಪ್ರವೇಶಿಸುವವರು ಹಾಗು ಭಾರತದಿಂದ ಮಯನ್ಮಾರ್ ಗೆ ತೆರಳುವವರನ್ನು ಪರಿಶೀಲನೆ ನಡೆಸಲಾಗುತ್ತದೆ. 
ಇನ್ನು ಮಿಜೋರಾಂ ನ ಲುಂಗ್ಲೈ ನಲ್ಲಿ ಬಾಂಗ್ಲಾದೇಶದಿಂದ ಬರುವವರು ಹಾಗೂ ಅಲ್ಲಿಗೆ ತೆರಳುವವರಿಗಾಗಿ ಚೆಕ್ ಪೋಸ್ಟ್ ತೆರೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com