ಅಮೆರಿಕಾದ ಭಾರತದ ರಾಯಬಾರಿಯಾಗಿ ಹರ್ಷ ವರ್ಧನ್ ಶ್ರಿಂಗ್ಲಾ ನೇಮಕ

ಅಮೆರಿಕಾದ ಮುಂದಿನ ಭಾರತದ ರಾಯಬಾರಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಇಂದು ನೇಮಕ ಮಾಡಲಾಗಿದೆ.
ಹರ್ಷವರ್ಧನ್ ಶ್ರೀಂಗ್ಲಾ
ಹರ್ಷವರ್ಧನ್ ಶ್ರೀಂಗ್ಲಾ
Updated on
ನವದೆಹಲಿ: ಅಮೆರಿಕಾದ ಮುಂದಿನ ಭಾರತದ ರಾಯಬಾರಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಇಂದು ನೇಮಕ ಮಾಡಲಾಗಿದೆ.
ನವತೇಜ್ ಸರ್ನಾ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ 1984ರ ಬ್ಯಾಚಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ  ಅವರನ್ನು  ಅಮೆರಿಕಾದ ಮುಂದಿನ ರಾಯಬಾರಿಯಾಗಿ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com