ಕಾಶ್ಮೀರದಲ್ಲಿ -7 ಕ್ಕೆ ಕುಸಿತ ತಾಪಮಾನ: ಕಂಡಲ್ಲೆಲ್ಲಾ ಮಂಜು ನೀರಿಗೆ ತತ್ವಾರ!

ಜಮ್ಮು-ಕಾಶ್ಮೀರದಲ್ಲಿ ತಾಪಮಾನ -7 ಕ್ಕೆ ಕುಸಿತ ಕಂಡಿದ್ದು, ಕೆಲವು ಪ್ರದೇಶಗಳಲ್ಲಿ ನೀರೆಲ್ಲಾ ಮರಗಟ್ಟಿ ನೀರಿಗೆ ತತ್ವಾರ ಉಂಟಾಗಿದೆ.
ಕಾಶ್ಮೀರದಲ್ಲಿ -7 ಕ್ಕೆ ಕುಸಿತ ತಾಪಮಾನ: ಕಂಡಲ್ಲೆಲ್ಲಾ ಮಂಜು ನೀರಿಗೆ ತತ್ವಾರ!
ಕಾಶ್ಮೀರದಲ್ಲಿ -7 ಕ್ಕೆ ಕುಸಿತ ತಾಪಮಾನ: ಕಂಡಲ್ಲೆಲ್ಲಾ ಮಂಜು ನೀರಿಗೆ ತತ್ವಾರ!
Updated on: 
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ತಾಪಮಾನ -7 ಕ್ಕೆ ಕುಸಿತ ಕಂಡಿದ್ದು, ಕೆಲವು ಪ್ರದೇಶಗಳಲ್ಲಿ ನೀರೆಲ್ಲಾ ಮರಗಟ್ಟಿ ನೀರಿಗೆ ತತ್ವಾರ ಉಂಟಾಗಿದೆ. 
ಕಾಶ್ಮೀರ ಕಣಿವೆ ಹಾಗೂ ಲಡಾಕ್ ಪ್ರಾಂತ್ಯದಲ್ಲಿ ಸುಮಾರು 3 ದಶಕಗಳ ನಂತರ ಇದೇ ಮೊದಲ ಬಾರಿಗೆ ತಾಪಮಾನ -7.6 ಸೆಲ್ಸಿಯಸ್ ಗೆ ತಲುಪಿದೆ. ನೀರು ಪೂರೈಕೆಯಾಗುವ ಪೈಪ್ ಗಳಲ್ಲೂ ಸಹ ನೀರು ಮರಗಟ್ಟಿದ್ದು, ದಾಲ್ ಸರೋವರವೂ ಸಂಪೂರ್ಣವಾಗಿ ಮರಗಟ್ಟಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com