ಇಮ್ರಾನ್ ಖಾನ್ ಗೆ ನಾವು ಸ್ವಲ್ಪ ಸಮಯ ನೀಡಬೇಕು: ಓಮರ್ ಅಬ್ದುಲ್ಲಾ

ಪಾಕಿಸ್ತಾನ ಚುನಾವಣೆಯಲ್ಲಿ ಬಹುಮತ ಪಡೆದಿರುವ ಪಿಟಿಐ ನಾಯಕ ಇಮ್ರಾನ್ ಖಾನ್ ಅವರ ಕಾಶ್ಮೀರ ಹೇಳಿಕೆ ಬಗ್ಗೆ ನ್ಯಾಷನಕ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ಇಮ್ರಾನ್ ಖಾನ್ ಗೆ ನಾವು
ಇಮ್ರಾನ್ ಖಾನ್ ಗೆ ನಾವು ಸ್ವಲ್ಪ ಸಮಯ ನೀಡಬೇಕು: ಓಮರ್ ಅಬ್ದುಲ್ಲಾ
ಇಮ್ರಾನ್ ಖಾನ್ ಗೆ ನಾವು ಸ್ವಲ್ಪ ಸಮಯ ನೀಡಬೇಕು: ಓಮರ್ ಅಬ್ದುಲ್ಲಾ
Updated on
ನವದೆಹಲಿ: ಪಾಕಿಸ್ತಾನ ಚುನಾವಣೆಯಲ್ಲಿ ಬಹುಮತ ಪಡೆದಿರುವ ಪಿಟಿಐ ನಾಯಕ ಇಮ್ರಾನ್ ಖಾನ್ ಅವರ ಕಾಶ್ಮೀರ ಹೇಳಿಕೆ ಬಗ್ಗೆ ನ್ಯಾಷನಕ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ಇಮ್ರಾನ್ ಖಾನ್ ಗೆ ನಾವು ಮತ್ತಷ್ಟು ಸಮಯ ನೀಡಬೇಕು ಎಂದು ಹೇಳಿದ್ದಾರೆ. 
ಬಹುಮತ ಗಳಿಸುತ್ತಿದ್ದಂತೆಯೇ ಇಮ್ರಾನ್ ಖಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವುದು ಹಾಗೂ ಕಾಶ್ಮೀರದ ವಿಷಯವಾಗಿ ಮಾತನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಮರ್ ಅಬ್ದುಲ್ಲಾ, ಇಮ್ರಾನ್ ಖಾನ್ ಇನ್ನೂ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಇಮ್ರಾನ್ ಖಾನ್ ಅವರ ಹೇಳಿಕೆ ಚೆನ್ನಾಗಿದೆ. ಆದರೆ ಅವರ ಕೆಲಸಗಳು ಅವರ ಹೇಳಿಕೆಯನ್ನು ನಿರ್ಧರಿಸುತ್ತವೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com