ಈಗಾಗಲೇ ಸ್ಟಾರ್ ನಟರಾದ ಭಾರತಿ ವಿಷ್ಣು ವರ್ಧನ್, ನಟಿ ಮೇಘನ, ಹಾಸ್ಯ ನಟ ಉಮೇಶ್, ಸಾಹಿತಿ ಬರಗೂರು ರಾಮಚಂದ್ರಪ್ಪ, ನಟ ಮುಖ್ಯಮಂತ್ರಿ ಚಂದ್ರು, ಕಾಂಗ್ರೆಸ್ ಅಭ್ಯರ್ಥಿ ರೆಡ್ಡಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಮತ್ತು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಸೇರಿದಂತೆ ಹಲವು ಮತ ಹಕ್ಕು ಚಲಾಯಿಸಿದ್ದಾರೆ.