Advertisement
ಕನ್ನಡಪ್ರಭ >> ವಿಷಯ

ವಿಧಾನಸಭೆ ಚುನಾವಣೆ

Siddaramaiah

ನಮ್ಮವರ ಅಸೂಯೆಯೇ ನನಗೆ ಮುಳುವಾಯ್ತು: ಸಿದ್ದರಾಮಯ್ಯ  Jan 28, 2019

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರ ಅಸೂಯೆಯೇ ಕಾರಣವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

K Chandrasekhar Rao takes oath as the Chief Minister of Telangana

ತೆಲಂಗಾಣ ನೂತನ ಸಿಎಂ ಆಗಿ ಕೆ ಚಂದ್ರಶೇಖರ್ ರಾವ್ ಪ್ರಮಾಣ ವಚನ ಸ್ವೀಕಾರ  Dec 13, 2018

ತೆಲಂಗಾಣದ ನೂತನ ಸಿಎಂ ಆಗಿ ಟಿಆರ್ ಎಸ್ ಅಧಿನಾಯಕ ಕೆ ಚಂದ್ರಶೇಖರ ರಾವ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

yogi Adithyanath

ಮಧ್ಯಪ್ರದೇಶ, ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ: ಯೋಗಿ ಆದಿತ್ಯನಾಥ್  Dec 13, 2018

ಬುಧವಾರ ಪ್ರಕಟವಾದ ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಹೋರಾಟ ನೀಡಿದೆ ಎಂದು ಉತ್ತರ ಪ್ರದೇಶ ...

PM Modi Taught Me What Not To Do: Rahul Gandhi On State Election Wins

ಪ್ರಧಾನಿ ಮೋದಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ  Dec 12, 2018

ಪ್ರಧಾನಿ ನರೇಂದ್ರ ಮೋದಿ ಅವರಿಂದ ನಾನು ಸಾಕಷ್ಟು ಪಾಠ ಕಲಿತಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

Clock That Predicted BJP's Loss in Rajasthan

ರಾಜಸ್ಥಾನ: ಬಿಜೆಪಿ ಸೋಲಿಗೆ ಮುಹೂರ್ತ ಇಟ್ಟಿತ್ತು 'ಡಿಜಿಟಲ್ ಗಡಿಯಾರ'  Dec 12, 2018

ಪ್ರಬಲ ಅಭ್ಯರ್ಥಿಗಳಿಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಆದರೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ 'ಕೈ' ಕಮಾಲ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಸಾಧನೆಗೆ ಒಂದು ಡಿಜಿಟಲ್ ಗಡಿಯಾರ ಕಾರಣವಂತೆ..

KCR to take oath as Telangana CM on Thursday

ತೆಲಂಗಾಣ: ಸಿಎಂ ಆಗಿ ಗುರುವಾರ ಕೆಸಿಆರ್ ಪ್ರಮಾಣ ವಚನ ಸ್ವೀಕಾರ  Dec 12, 2018

ತೆಲಂಗಾಣ ರಾಜ್ಯದ ನೂತನ ಸಿಎಂ ಆಗಿ ಕೆ ಚಂದ್ರಶೇಖರ ರಾವ್ ಅವರು ಇದೇ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

We're doubting that tampering could have been done in EVMs: Uttam Kumar Reddy

ತೆಲಂಗಾಣದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ: ಉತ್ತಮ್ ಕುಮಾರ್ ರೆಡ್ಡಿ  Dec 11, 2018

ತೆಲಂಗಾಣದಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.

Hyderabad: AIMIM leader Akbaruddin Owaisi wins from Chandrayan Gutta constituency

ತೆಲಂಗಾಣ: ಎಐಎಂಎಂ ಮುಖಂಡ ಅಕ್ಬರುದ್ದೀನ್ ಒವೈಸಿಗೆ ಜಯ  Dec 11, 2018

ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ತೆಲಂಗಾಣದಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಗೆಲುವು ಸಾಧಿಸಿದ್ದಾರೆ.

Assembly Elections 2018 Effects; Sensex down by over 500 points

ಷೇರುಪೇಟೆ ಮೇಲೆ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್; ಸೆನ್ಸೆಕ್ಸ್ 500 ಅಂಕ ಕುಸಿತ  Dec 11, 2018

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತಕಂಡಿದೆ.

Ramesh Kumar And Siddarmaiah

ನನ್ನ ಸಾವಿಗಿಂತಲೂ ಸಿದ್ದರಾಮಯ್ಯ ಸೋಲು ಹೆಚ್ಚು ನೋವಿನ ವಿಷಯ: ರಮೇಶ್ ಕುಮಾರ್  Dec 10, 2018

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲು ಅನುಭವಿಸಿದ್ದು ನನಗೆ ನನ್ನ ಸಾವಿಗಿಂತಲೂ ಹೆಚ್ಚು ನೋವು ಕೊಡುವ ವಿಷಯ ಎಂದು ...

Rajasthan assembly elections: Violence at polling booth in Sikar's Fathepur

ರಾಜಸ್ಥಾನ ಚುನಾವಣೆ: ಫ‌ತೇಪುರ್ ಸಿಕಾರ್ ನಲ್ಲಿ ಭುಗಿಲೆದ್ದ ಹಿಂಸಾಚಾರ  Dec 07, 2018

ಶಾಂತ ರೀತಿಯಲ್ಲಿ ನಡೆಯುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್‌ ಹಿಂಸಾಚಾರಕ್ಕೆ ತಿರುಗಿದ್ದು, ...

After UP CM Yogi’s remark, Dalits want management of Hanuman Temples

ಹನುಮ ದಲಿತ ಎಂಬ ಸಿಎಂ ಯೋಗಿ ಹೇಳಿಕೆ ಬೆನ್ನಲ್ಲೇ, ದೇಗುಲದ ನಿರ್ವಹಣೆಗೆ ದಲಿತರ ಪಟ್ಟು!  Dec 01, 2018

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹನುಮಂತನನ್ನು ದಲಿತ ಎಂದು ಕರೆದ ಬೆನ್ನಲ್ಲೇ ದಲಿತ ಸಮುದಾಯದ ಸದಸ್ಯರು ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೇ ನೀಡುವಂತೆ ಮನವಿ ಮಾಡಿದ್ದಾರೆ.

vasundhara raje

ರಾಜಸ್ತಾನ ವಿಧಾನಸಭೆ ಚುನಾವಣೆ: 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ವಜಾಗೊಳಿಸಿದ ಬಿಜೆಪಿ  Nov 23, 2018

ಪಕ್ಷಕ್ಕೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದ ವಸುಂದರಾ ರಾಜೇ ಸಂಪುಟದ 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ರಾಜಸ್ತಾನ ಬಿಜೆಪಿ ವಜಾಗೊಳಿಸಿದೆ...

Amith Shah

ವಂಶವಾಹಿ ಹಾಗೂ ಜಾತಿ ರಾಜಕಾರಣ ನಿರ್ಲಕ್ಷ್ಯಿಸಿ: ಕಾರ್ಯಕರ್ತರಿಗೆ ಅಮಿತ್ ಶಾ ಕರೆ  Nov 22, 2018

ವಂಶವಾಹಿ ಹಾಗೂ ಓಲೈಕೆಯ ಜಾತಿ ರಾಜಕರಾಣವನ್ನು ಮತದಾರರು ನಿರ್ಲಕ್ಷ್ಯಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ...

PM Narendra Modi

ಭ್ರಷ್ಟಾಚಾರ ನಿರ್ಮೂಲನೆಗಾಗಿ ನೋಟು ಅಮಾನ್ಯತೆ ಕಷಾಯ- ಪ್ರಧಾನಿ ಮೋದಿ  Nov 20, 2018

ದೇಶದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮ್ಯಾನತೆಯ ಕಷಾಯವನ್ನು ಬಳಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Chhattisgarh election: Final phase of polling begins in 72 constituencies

ಛತ್ತೀಸ್ ಘಡ ವಿಧಾನಸಭೆ ಚುನಾವಣೆ: ಅಂತಿಮ ಹಂತದ ಮತದಾನ ಆರಂಭ  Nov 20, 2018

ಛತ್ತೀಸ್ ಘಡ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆ ಹಂತದ ಮತದಾನ ಆರಂಭಗೊಂಡಿದ್ದು, ನಕ್ಸಲ್ ದಾಳಿ ಭೀತಿ ಹಿನ್ನಲೆಯಲ್ಲಿ ಮತದಾನಕ್ಕೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

Vasundhara Raje

ಕಾಂಗ್ರೆಸ್ ನಲ್ಲಿ ನನ್ನ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗಳಿಲ್ಲದೇ ಮನ್ವೇಂದ್ರ ಕಣಕ್ಕೆ - ವಸುಂಧರಾ ರಾಜೆ  Nov 17, 2018

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗಳಿಲ್ಲದೇ ಮಾಜಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರ ಮಗ ಮನ್ವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.

Congress

46 ವರ್ಷದ ಸಂಪ್ರದಾಯ ಮುರಿದ ಕಾಂಗ್ರೆಸ್: ಮುಸ್ಲಿಂ ಅಭ್ಯರ್ಥಿ ಬದಲಿಗೆ ಹಿಂದೂಗೆ ಟಿಕೇಟ್!  Nov 17, 2018

ಜಾತ್ಯಾತೀತತೆಯಿಂದ ಹಿಂದುತ್ವದತ್ತ ಮುಖ ಮಾಡುತ್ತಿರುವ ಕಾಂಗ್ರೆಸ್ ಕಳೆದ 46 ವರ್ಷದ ಸಂಪ್ರದಾಯವೊಂದನ್ನು ಮುರಿಯುವ ಮೂಲಕ ಮುಸ್ಲಿಂ ಅಭ್ಯರ್ಥಿ ಕ್ಷೇತ್ರವೊಂದರಲ್ಲಿ...

No car, but Telangana's ex-CM KCR is richer by Rs 5.5 crore

20 ಕೋಟಿಗೂ ಹೆಚ್ಚು ಆಸ್ತಿಯ ಒಡೆಯನಾದರೂ, ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರಿಲ್ಲ!  Nov 15, 2018

20 ಕೋಟಿ ರೂಗೂ ಅಧಿಕ ಆಸ್ತಿಯ ಒಡೆಯನಾದರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಸ್ವಂತಕ್ಕೊಂದು ಕಾರು ಕೂಡ ಇಲ್ಲವಂತೆ....

Harish Meena

ರಾಜಸ್ಥಾನದಲ್ಲಿ ಕಮಲ ಪಾಳಯಕ್ಕೆ ಆಘಾತ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹರೀಶ್ ಮೀನಾ  Nov 14, 2018

ರಾಜಾಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಬಿಜೆಪಿಗೆ ಆಘಾತವಾಗಿದೆ. ರಾಜ್ಯ ಬಿಜೆಪಿ ನೇತಾರ, ಸಂಸದ ಹರೀಶ್ ಮೀನಾ ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.

Page 1 of 2 (Total: 22 Records)

    

GoTo... Page


Advertisement
Advertisement