ಮೂರ್ಖರ ದಿನಾಚರಣೆಯಂದು ಕ್ರಿಮಿನಲ್ ಗಳನ್ನು ಟ್ರೋಲ್ ಮಾಡಿದ ಉತ್ತರ ಪ್ರದೇಶ ಪೊಲೀಸರು

ಏ.1 ರಂದು ಮೂರ್ಖರ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್ ಗಳನ್ನು ಟ್ರೋಲ್ ಮಾಡಿದ್ದಾರೆ.
UP police trolls criminals on April Fool's Day
UP police trolls criminals on April Fool's Day
ನವದೆಹಲಿ: ಏ.1 ರಂದು ಮೂರ್ಖರ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಕ್ರಿಮಿನಲ್ ಗಳನ್ನು ಟ್ರೋಲ್ ಮಾಡಿದ್ದಾರೆ. 
ಲಘು ಧಾಟಿಯಲ್ಲಿ ಟ್ವೀಟ್ ಮಾಡಿರುವ ಪೊಲೀಸರು ಬಾಲಿವುಡ್ ನಲ್ಲಿ ವಿಲನ್ ಗಳ ಪಾತ್ರಗಳ ಫೋಟೋಗಳನ್ನು ಅಪ್ ಲೋಡ್ ಮಾಡಿ ಪೊಲೀಸರು ಟ್ರೋಲ್ ಮಾಡಿದ್ದು, ಏಪ್ರಿಲ್ ಫೂಲ್ಸ್ ಡೇ ಹ್ಯಾಷ್ ಟ್ಯಾಗ್ ಬಳಸಿ ಕೊನೆಯಲ್ಲಿ ವಿಲನ್ ಏಕೆ ಸಾಯುತ್ತಾನೆ ಎಂಬುದಕ್ಕೆ ಕಾರಣವಿರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com